MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • ಈ 'ಬಿಗ್‌ ಬಾಸ್‌'ನಲ್ಲಿ ನೋಡಲಾಗದ ಮೇಘಾ ಶೆಟ್ಟಿಯ ಕಲರ್‌ಫುಲ್ ಫೋಟೋಗಳನ್ನು ಇಲ್ಲಿ ನೋಡಿ!

ಈ 'ಬಿಗ್‌ ಬಾಸ್‌'ನಲ್ಲಿ ನೋಡಲಾಗದ ಮೇಘಾ ಶೆಟ್ಟಿಯ ಕಲರ್‌ಫುಲ್ ಫೋಟೋಗಳನ್ನು ಇಲ್ಲಿ ನೋಡಿ!

ನಟಿ ಮೇಘಾ ಶೆಟ್ಟಿ ಈ 12 ಸೀಸನ್‌ಗೆ ಬಿಗ್‌ ಬಾಸ್‌ ಮನೆಯೊಳಕ್ಕೆ ಹೋಗುತ್ತಿಲ್ಲ. ಅದನ್ನೇ ಅವರೇ ಖಚಿತಪಡಿಸಿದ್ದಾರೆ.ನಾನು ಈ ಬಾರಿಯ ಬಿಗ್ ಬಾಸ್‌ಗೆ ಹೋಗುತ್ತಿಲ್ಲ, ದಯವಿಟ್ಟು ಸುದ್ದಿ ಹಬ್ಬಿಸುವುದನ್ನು ನಿಲ್ಲಿಸಿ..' ಎಂದು ನಟಿ ಮೇಘಾ ಶೆಟ್ಟಿ ಪೋಸ್ಟ್ ಮಾಡಿದ್ದಾರೆ.

2 Min read
Author : Shriram Bhat
Published : Sep 25 2025, 04:29 PM IST
Share this Photo Gallery
  • FB
  • TW
  • Linkdin
  • Whatsapp
111
ನಟಿ ಮೇಘಾ ಶೆಟ್ಟಿ ಕಲರ್‌ಫುಲ್ ಫೋಟೋಗಳು
Image Credit : Instagram

ನಟಿ ಮೇಘಾ ಶೆಟ್ಟಿ ಕಲರ್‌ಫುಲ್ ಫೋಟೋಗಳು

ಕಿಚ್ಚ ಸುದೀಪ್ ನಿರೂಪಣೆಯ ಬಿಗ್ ಬಾಸ್ ಕನ್ನಡ ಸೀಸನ್ 12 ಇದೇ 28ರಿಂದ ಶುರುವಾಗಲಿದೆ. ಈ ಬಾರಿಯ ಸೀಸನ್‌ನಲ್ಲಿ ಮನೆಯೊಳಗೆ ಯಾರೆಲ್ಲಾ ಎಂಟ್ರಿ ಕೊಡಲಿದ್ದಾರೆ ಎಂಬುದು ಸದ್ಯಕ್ಕೆ ಗುಟ್ಟೇ ಆಗಿದೆ.

211
ನಟಿ ಮೇಘಾ ಶೆಟ್ಟಿ ಕಲರ್‌ಫುಲ್ ಫೋಟೋಗಳು
Image Credit : Instagram

ನಟಿ ಮೇಘಾ ಶೆಟ್ಟಿ ಕಲರ್‌ಫುಲ್ ಫೋಟೋಗಳು

ಆದರೂ ಕೂಡ ಕಲರ್ಸ್ ಕನ್ನಡದ ಈ ಶೋದಲ್ಲಿ ಅದೆಷ್ಟೇ ಸೀಕ್ರೆಟ್ ಕಾಪಾಡಿಕೊಂಡರೂ ಕೆಲವರು ಹೋಗೋದು ಮೊದಲೇ ಗೊತ್ತಾಗಿಬಿಡುತ್ತೆ. ಆದರೆ ಕೆಲವರು ಹೋಗ್ತಾರೆ ಅಂದ್ರೂ ಹೋಗೋದೇ ಇಲ್ಲ. ಅಂಥವರ ಲಿಸ್ಟ್‌ನಲ್ಲಿ ಬರೋ ಹೆಸರು ಮೇಘಾ ಶೆಟ್ಟಿ!

Related Articles

Related image1
ಸಿಟ್ಟು ಮಾಡಿಕೊಂಡ ಮೇಘಾ ಶೆಟ್ಟಿ..? 'ಈ ವದಂತಿ ಹರಡುವುದನ್ನು ನಿಲ್ಲಿಸಿ ಗಾಯ್ಸ್‌' ಅಂದಿದ್ಯಾಕೆ!
Related image2
ಆಘಾತ ಎದುರಿಸಿಯೂ ಆತ್ಮಸ್ಥೈರ್ಯ ಕಳೆದುಕೊಳ್ಳದೇ ಹೋರಾಡಿ ಗೆದ್ದ ನಟಿ 'ಜಾಕಿ' ಭಾವನಾ ಕಲರ್‌ಫುಲ್ ಫೋಟೋಗಳು!
311
ನಟಿ ಮೇಘಾ ಶೆಟ್ಟಿ ಕಲರ್‌ಫುಲ್ ಫೋಟೋಗಳು
Image Credit : Instagram

ನಟಿ ಮೇಘಾ ಶೆಟ್ಟಿ ಕಲರ್‌ಫುಲ್ ಫೋಟೋಗಳು

ಹೌದು, ನಟಿ ಮೇಘಾ ಶೆಟ್ಟಿ ಈ 12 ಸೀಸನ್‌ಗೆ ಬಿಗ್‌ ಬಾಸ್‌ ಮನೆಯೊಳಕ್ಕೆ ಹೋಗುತ್ತಿಲ್ಲ. ಅದನ್ನೇ ಅವರೇ ಖಚಿತಪಡಿಸಿದ್ದಾರೆ.

ನಾನು ಈ ಬಾರಿಯ ಬಿಗ್ ಬಾಸ್‌ಗೆ ಹೋಗುತ್ತಿಲ್ಲ, ದಯವಿಟ್ಟು ಸುದ್ದಿ ಹಬ್ಬಿಸುವುದನ್ನು ನಿಲ್ಲಿಸಿ..' ಎಂದು ನಟಿ ಮೇಘಾ ಶೆಟ್ಟಿ ಪೋಸ್ಟ್ ಮಾಡಿದ್ದಾರೆ.

411
ನಟಿ ಮೇಘಾ ಶೆಟ್ಟಿ ಕಲರ್‌ಫುಲ್ ಫೋಟೋಗಳು
Image Credit : Instagram

ನಟಿ ಮೇಘಾ ಶೆಟ್ಟಿ ಕಲರ್‌ಫುಲ್ ಫೋಟೋಗಳು

ಆದರೆ, ಈ ಬಗ್ಗೆ ನಟಿ ಮೇಘಾ ಶೆಟ್ಟಿ ಭಾರೀ ಗರಂ ಆಗಿದ್ದಾರೆ. ತಮ್ಮ ಸೋಷಿಯಲ್ ಮೀಡಿಯಾ ಇನ್‌ಸ್ಟಾಗ್ರಾಂ ನಲ್ಲಿ 'ನಾನು ಈ ಬಾರಿಯ ಬಿಗ್ ಬಾಸ್‌ಗೆ ಹೋಗುತ್ತಿಲ್ಲ, ದಯವಿಟ್ಟು ಸುದ್ದಿ ಹಬ್ಬಿಸುವುದನ್ನು ನಿಲ್ಲಿಸಿ..

511
ನಟಿ ಮೇಘಾ ಶೆಟ್ಟಿ ಕಲರ್‌ಫುಲ್ ಫೋಟೋಗಳು
Image Credit : Instagram

ನಟಿ ಮೇಘಾ ಶೆಟ್ಟಿ ಕಲರ್‌ಫುಲ್ ಫೋಟೋಗಳು

(Guys I am not going to Bigg Boss...! Pls stop Spreding...!)' ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಮೇಘಾ ಶೆಟ್ಟಿಯನ್ನು ಈ ಬಾರಿಯ ಬಿಗ್ ಬಾಸ್‌ ಸೀಸನ್‌ 12ರಲ್ಲಿ ನೋಡುವ ಭಾಗ್ಯ ಅವರ ಅಭಿಮಾನಿಗಳಿಗೆ ಇಲ್ಲ ಎನ್ನಬಹುದು!

611
ನಟಿ ಮೇಘಾ ಶೆಟ್ಟಿ ಕಲರ್‌ಫುಲ್ ಫೋಟೋಗಳು
Image Credit : Instagram

ನಟಿ ಮೇಘಾ ಶೆಟ್ಟಿ ಕಲರ್‌ಫುಲ್ ಫೋಟೋಗಳು

ಬಿಗ್ ಬಾಸ್ ಕನ್ನಡ ಸೀಸನ್ 12 (Bigg Boss Kannada 12) ಶುರುವಾಗುವ ಕ್ಷಣ ಸನ್ನಿಹಿತವಾಗಿದೆ. ಇದೇ ತಿಂಗಳು 28ರಿಂದ (28 September 2025) ಕಲರ್ಸ್ ವಾಹಿನಿಯಲ್ಲಿ ಶುರುವಾಗಲಿರುವ ಬಿಗ್ ಬಾಸ್ ರಿಯಾಲಿಟಿ ಶೋ ಬಗ್ಗೆ ಈಗಾಗಲೇ ಸಾಕಷ್ಟು ಕೆಲಸಗಳು ನಡೆಯುತ್ತಿವೆ.

711
ನಟಿ ಮೇಘಾ ಶೆಟ್ಟಿ ಕಲರ್‌ಫುಲ್ ಫೋಟೋಗಳು
Image Credit : Instagram

ನಟಿ ಮೇಘಾ ಶೆಟ್ಟಿ ಕಲರ್‌ಫುಲ್ ಫೋಟೋಗಳು

ಆದರೆ ಸ್ಪರ್ಧಿಗಳು ಯಾರು ಎಂಬ ಗುಟ್ಟನ್ನು ಸಹಜವಾಗಿಯೇ ಶೋ ನಡೆಸುವ ಟೀಂ ಗುಟ್ಟಾಗಿ ಇಟ್ಟಿದೆ. ಆದರೂ ಕೂಡ ಎಂದಿನಂತೆ, ಅವರು ಹೋಗುತ್ತಿದ್ದಾರೆ, ಇವರು ಹೋಗುತ್ತಿದ್ದಾರೆ ಎಂಬ ರೂಮರ್‌ ಹರಡುತ್ತಿದೆ. ನಿರೀಕ್ಷಿತ ಕಂಟೆಸ್ಟಂಟ್‌ ಪಟ್ಟಿಯಲ್ಲಿ ನಟಿ ಮೇಘಾ ಶೆಟ್ಟಿ (Megha Shetty) ಹೆಸರು ಕೂಡ ಇದೆ.

811
ನಟಿ ಮೇಘಾ ಶೆಟ್ಟಿ ಕಲರ್‌ಫುಲ್ ಫೋಟೋಗಳು
Image Credit : Instagram

ನಟಿ ಮೇಘಾ ಶೆಟ್ಟಿ ಕಲರ್‌ಫುಲ್ ಫೋಟೋಗಳು

ಈ ಮಧ್ಯೆ ಕೆಲವು ಹೆಸರುಗಳು ಮುನ್ನೆಲೆಗೆ ಬಂದಿವೆ. ಸಾಗರ್ ಬಿಳಿಗೌಡ, ಸಂಜನಾ ಬುರ್ಲಿ, ಸಮೀರ್ ಎಂಡಿ, ಗಗನ್ ಶ್ರೀನಿವಾಸ್, ದೀಪಿಕಾ ಗೌಡ, ವಿಜಯ್ ಸೂರ್ಯ, ಶ್ವೇತಾ ಪ್ರಸಾದ್, ಪಾಯಲ್ ಚಂಗಪ್ಪ, ಮೇಘಾ ಶೆಟ್ಟಿ, ಗಗನ, ಅರವಿಂದ್ ರತ್ನನ್, ವರುಣ್ ಆರಾಧ್ಯ, ದೀಪಿಕಾ ಗೌಡ, ಧನುಷ್, 

911
ನಟಿ ಮೇಘಾ ಶೆಟ್ಟಿ ಕಲರ್‌ಫುಲ್ ಫೋಟೋಗಳು
Image Credit : Instagram

ನಟಿ ಮೇಘಾ ಶೆಟ್ಟಿ ಕಲರ್‌ಫುಲ್ ಫೋಟೋಗಳು

ಅಮೃತಾ ರಾಮಮೂರ್ತಿ, ಗಾಯಕ ಸುನಿಲ್, ಬಾಲು ಬೆಳಗುಂದಿ, ತೇಜಸ್ ಗೌಡ, ಆಶ್ ಮೆಲೋ, ದಿವ್ಯಾ ವಸಂತ್, ಗೀತಾ ಹೆಸರುಗಳು ಕೇಳಿಬರುತ್ತಿವೆ. ಈ ಪಟ್ಟಿ ಬದಲಾಗುತ್ತಲೇ ಇದೆ. ಇದೀಗ ಈ ಪಟ್ಟಿಯಿಂದ ಮೇಘಾ ಶೆಟ್ಟಿ ಔಟ್ ಆಗಿದ್ದಾರೆ.

1011
ನಟಿ ಮೇಘಾ ಶೆಟ್ಟಿ ಕಲರ್‌ಫುಲ್ ಫೋಟೋಗಳು
Image Credit : Instagram

ನಟಿ ಮೇಘಾ ಶೆಟ್ಟಿ ಕಲರ್‌ಫುಲ್ ಫೋಟೋಗಳು

ಒಟ್ಟಿನಲ್ಲಿ ಹೇಳಬೇಕು ಎಂದರೆ, ಈ ಬಾರಿಯ ಬಿಗ್ ಬಾಸ್ 12 ಸೀಸನ್‌ನಲ್ಲಿ ಅಭಿಮಾನಿಗಳು ಮೇಘಾ ಶೆಟ್ಟಿಯವರನ್ನು ಅಲ್ಲಿ ಮಿಸ್ ಮಾಡಿಕೊಳ್ಳಲಿದ್ದಾರೆ. 

1111
ನಟಿ ಮೇಘಾ ಶೆಟ್ಟಿ ಕಲರ್‌ಫುಲ್ ಫೋಟೋಗಳು
Image Credit : Instagram

ನಟಿ ಮೇಘಾ ಶೆಟ್ಟಿ ಕಲರ್‌ಫುಲ್ ಫೋಟೋಗಳು

ಮೇಘಾ ಶೆಟ್ಟಿ ಯಾಕೆ ಬಿಗ್‌ ಬಾಸ್‌ಗೆ ಹೋಗುತ್ತಿಲ್ಲ ಎಂಬುದು ಅವರಿಗೇ ಗೊತ್ತು! ಅಷ್ಟಕ್ಕೂ ಅವರು ಹೋಗಬೇಕೋ ಬೇಡವೋ ಎನ್ನವುದು ಅವರಿಗೆ ಬಿಟ್ಟಿದ್ದು ಅಲ್ಲವೇ?

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SB
Shriram Bhat
ಏಷ್ಯಾನೆಟ್ ಸುವರ್ಣನ್ಯೂಸ್.ಕಾಮ್‌ನಲ್ಲಿ ಉಪ ಸಂಪಾದಕ. ಸಿನಿಮಾ, ಲೈಫ್‌ಸ್ಟೈಲ್, ರಾಜಕೀಯ ಸುದ್ದಿಗಳ ಬಗ್ಗೆ ಹೆಚ್ಚಿನ ಗಮನ ನೀಡುತ್ತಿದ್ದೇನೆ. ಇಂಡಿಯನ್ ಎಕ್ಸ್‌ಪ್ರೆಸ್‌, ಒನ್‌ ಇಂಡಿಯಾ ಕನ್ನಡ ಹಾಗೂ ವಿಜಯ ಕರ್ನಾಟಕ ವೆಬ್‌ನಲ್ಲಿ ಕೆಲಸ ಮಾಡಿದ ಅನುಭವವಿದೆ. ಕಳೆದ 15 ವರ್ಷಗಳಿಂದ ನಿರಂತರ ಬರವಣಿಗೆ ಉದ್ಯೋಗದಲ್ಲಿದ್ದೇನೆ. ಸುದ್ದಿ ಮಾಧ್ಯಮವಲ್ಲದೇ ಮನರಂಜನಾ ಮಾಧ್ಯಮದಲ್ಲೂ ಕೆಲಸ ಮಾಡಿದ್ದೇನೆ. ಉತ್ತರ ಕನ್ನಡ ಜಿಲ್ಲೆ ಶಿರಸಿ ಹುಟ್ಟೂರು. ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದಿಂದ ಕಲಾ ವಿಭಾಗದಲ್ಲಿ ಪದವಿ ಪಡೆದಿದ್ದೇನೆ. ಸಾಮಾಜಿಕ ಕಳಕಳಿಗೆ ಹೆಚ್ಚಿನ ಆದ್ಯತೆ, ಮಾನವೀಯತೆಗೆ ಮೊದಲ ಪ್ರಾಶಸ್ತ್ಯ.
ಸ್ಯಾಂಡಲ್‌ವುಡ್
ಮನರಂಜನಾ ಸುದ್ದಿ
ಕನ್ನಡ ಚಲನಚಿತ್ರಗಳು

Latest Videos
Recommended Stories
Recommended image1
ಜೈ ಹನುಮಾನ್ ಮುಹೂರ್ತ ಬೆನ್ನಲ್ಲೇ ಮಂತ್ರಾಲಯಕ್ಕೆ ರಿಷಬ್ ಶೆಟ್ಟಿ ಭೇಟಿ, ರಾಯರ ಕುರಿತು ಸಿನಿಮಾ ಮಾಡ್ತಾರಾ ಡಿವೈನ್ ಸ್ಟಾರ್, ಹೇಳಿದ್ದೇನು?
Recommended image2
ಟಾಪ್‌ಲೆಸ್ ಕಾರ್ ವಾಶ್ ಅಂತ ಬೋರ್ಡ್ ಹಿಡಿದ ಯುವತಿ: ಓಕೆ ಎಂದು ಬೆಸ್ತು ಬಿದ್ದ ಕಾರು ಚಾಲಕರು: ಆಗಿದ್ದೇನು?
Recommended image3
ಅಣ್ಣಯ್ಯ ಸೀರಿಯಲ್ ಪಾರುಗೆ ರಿಯಲ್‌ನಲ್ಲಿ ಬ್ರೇಕಪ್ ಆಗೋಯ್ತಾ? ಯಾರ್ ಜೊತೆ, ಏನ್ ಕಥೆ!
Related Stories
Recommended image1
ಸಿಟ್ಟು ಮಾಡಿಕೊಂಡ ಮೇಘಾ ಶೆಟ್ಟಿ..? 'ಈ ವದಂತಿ ಹರಡುವುದನ್ನು ನಿಲ್ಲಿಸಿ ಗಾಯ್ಸ್‌' ಅಂದಿದ್ಯಾಕೆ!
Recommended image2
ಆಘಾತ ಎದುರಿಸಿಯೂ ಆತ್ಮಸ್ಥೈರ್ಯ ಕಳೆದುಕೊಳ್ಳದೇ ಹೋರಾಡಿ ಗೆದ್ದ ನಟಿ 'ಜಾಕಿ' ಭಾವನಾ ಕಲರ್‌ಫುಲ್ ಫೋಟೋಗಳು!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved