ಪವಿತ್ರ ರಂಜಾನ್ ಉಪವಾಸ ಆಚರಣೆಗೆ ವಿಶ್ವ ಆರೋಗ್ಯ ಸಂಸ್ಥೆ ಸಲಹೆಗಳಿವು

Apr 22, 2020, 2:19 PM IST

ಬೆಂಗಳೂರು (ಏ. 22): ಪವಿತ್ರ ರಂಜಾನ್ ಉಪವಾಸ ಆಚರಣೆಗೆ ವಿಶ್ವ ಆರೋಗ್ಯ ಸಂಸ್ಥೆ ಕೆಲವು ಸಲಹೆಗಳನ್ನು ನೀಡಿದೆ. ಆರೋಗ್ಯವಾಗಿದ್ದರೆ ಮಾತ್ರ ಉಪವಾಸ ಮಾಡಿ ಎಂದು ಸಲಹೆ ನೀಡಿದೆ. ಸೋಂಕಿತರು ವೈದ್ಯರ ಸಲಹೆ ಪಡೆದೇ ಉಪವಾಸ ಮಾಡಬೇಕು. ಉಸಿರಾಟದ ಸಮಸ್ಯೆ ಇದ್ದರಂತೂ ವೈದ್ಯರ ಸಲಹೆ ಪಡೆದೇ ಉಪವಾಸ ಮಾಡಿ ಎಂದಿದೆ. 

ವಿಡಿಯೋ ಕಾನ್ಫರೆನ್ಸ್ ಮಾಡಿ ಕೊರೊನಾ ವಾರಿಯರ್ಸ್ ಕುಟಂಬಸ್ಥರಿಗೆ ಧೈರ್ಯ ತುಂಬಿದ ಆಯುಕ್ತರು

ಪ್ರಾರ್ಥನೆಗೆ ಜನ ಸೇರಬಾರದು. ಇಫ್ತಿಯಾರ್ ಕೂಟವನ್ನು ಏರ್ಪಡಿಸಬಾರದು. ಮನೆಯಲ್ಲಿಯೂ ದೈಹಿಕ ಅಂತರ ಕಾಯ್ದುಕೊಳ್ಳಿ ಎಂದು ಸಲಹೆ ನೀಡಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ!