ಇದು ಪಾಕ್ ದರಿದ್ರ ರಹಸ್ಯ: ನರ ರಾಕ್ಷಸ ಅಂದರ್ ಎಂಬ ನಾಟಕ!

Feb 14, 2020, 5:49 PM IST

ಬೆಂಗಳೂರು(ಫೆ.14): ಪಾಕಿಸ್ತಾನ ನರ ರಾಕ್ಷಸ ಹಫೀಜ್ ಸಯೀದ್’ಗೆ ಐದು ವರ್ಷಗಳ ಜೈಲುಶಿಕ್ಷೆ ವಿಧಿಸುವ ಕಪಟ ನಾಟಕವಾಡಿದೆ.  ಇದೇ ಫೆ.24ರಂದು ಭಾರತಕ್ಕೆ ಬರಲಿರುವ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್, ಭಾರತದೊಂದಿಗೆ ಗಟ್ಟಿ ಸಂಬಂಧ ವೃದ್ಧಿಸುವ ಭಯದಿಂದ ಪಾಕ್ ತನ್ನ ಭಯೋತ್ಪಾದಕ ಮುಖವಾಡ ಮುಚ್ಚಿಕೊಳ್ಳಲು ಯತ್ನಿಸುತ್ತಿದೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ...