Suvarna Special: 'ಐ ಲವ್ ಪಾಕಿಸ್ತಾನ' ಎಂದಿದ್ದೇಕೆ ಡೊನಾಲ್ಡ್ ಟ್ರಂಪ್​? ಟ್ರಂಪ್ ಪಾಕ್​ ಪ್ರೇಮದ ಹಿಂದಿರೋ ಅಸಲಿ ಸತ್ಯವೇನು?

Suvarna Special: 'ಐ ಲವ್ ಪಾಕಿಸ್ತಾನ' ಎಂದಿದ್ದೇಕೆ ಡೊನಾಲ್ಡ್ ಟ್ರಂಪ್​? ಟ್ರಂಪ್ ಪಾಕ್​ ಪ್ರೇಮದ ಹಿಂದಿರೋ ಅಸಲಿ ಸತ್ಯವೇನು?

Published : Jun 21, 2025, 10:47 PM IST
ಪೆಹಲ್ಗಾಮ್ ನರಮೇಧದ ರೂವಾರಿ ಆಸಿಮ್ ಮುನೀರ್‌ಗೆ ಡೊನಾಲ್ಡ್ ಟ್ರಂಪ್ ರಾಜಾತಿಥ್ಯ. ಈ ಭೇಟಿಯ ಹಿಂದಿನ ರಹಸ್ಯವೇನು? ಪಾಕಿಸ್ತಾನದಲ್ಲಿ ಸರ್ಕಾರ ಪತನದ ಸೂಚನೆಯೇ?

ಬೆಂಗಳೂರು (ಜೂ.21): ಪೆಹಲ್ಗಾಮ್  ನರಮೇಧದ ರೂವಾರಿಗೆ  ಡೊನಾಲ್ಡ್​ ಟ್ರಂಪ್ ರಾಜಾತಿಥ್ಯ ಕೊಟ್ಟಿದ್ದಾರೆ. ಮರ್ಕಟ ಮೆದುಳಿನ ಅಮೆರಿಕಾದ ಅಧ್ಯಕ್ಷ ಒಳ ಮಸಲತ್ತು ನಡೆಸುತ್ತಿದ್ದಾರಾ ಎನ್ನುವ ಅನುಮಾನ ಮಾಡಿದೆ. ಉಗ್ರರಾಷ್ಟ್ರದ ರಕ್ಕಸನ ಜೊತೆ ದೋಸ್ತಿಗೆ ಕಾರಣವೇನು ಅನ್ನೋದೇ ಕುತೂಹಲವಾಗಿದೆ.

ಆಸಿಮ್​ ಮುನೀರ್‌ನ ಅಮೆರಿಕಾ ಭೇಟಿ ಪಾಕಿಸ್ತಾನದಲ್ಲಿ ಸರ್ಕಾರ ಪತನಗೊಳ್ಳೋ ಸೂಚನೆಯಂತೆ ಕಾಣುತ್ತಿದೆ. ಪಾಕಿಸ್ತಾನದ ಇತಿಹಾಸ ತೆಗೆದು ನೋಡಿದರೆ ಹೌದು ಅನ್ನೋ ಉತ್ತರ ಬರುತ್ತೆ. ಹಾಗಿದ್ರೆ ಏನಿದು ಒಂದು ಬೇಟಿಯ ಹಿಂದಿರೋ ರಹಸ್ಯ ?

ಮುಚ್ಚಿದ ಬಾಗಿಲು..ಆಸಿಮ್ ಮುನೀರ್​​​​​ ಜೊತೆ ಟ್ರಂಪ್​ ಏನು ಸೀಕ್ರೆಟ್‌ ಮಾತನಾಡಿದ್ದಾರೆ. ಅಮೆರಿಕಾದ ವೈಟ್​ ಹೌಸ್‌ನ ಆ ನಾಲ್ಕು ಗೋಡೆಗಳ ಮಧ್ಯೆ ನಡೆದ ಚರ್ಚೆಯೇನು.? ಪಾಕಿಸ್ತಾನದ ಮೇಲೆ ಡೊನಾಲ್ಡ್​ ಟ್ರಂಪ್​ಗೆ ಪ್ರೀತಿ ಆಗಿರೋದ್ಯಾಕೆ..? ಒಬ್ಬ ಕಾಳಿಂಗ ಸರ್ಪ.. ಇನ್ನೊಬ್ಬರು ಕಲಿಯುಗ ಶಕುನಿ.. ಇದೆಂಥಾ ಆಟ.?

 

 

 

21:55ಚೆಲ್ಲಿದ ರಕ್ತ.. ಇರಾನ್ ಕೊನೆ ಆಟ? ಟ್ರಂಪ್ ಆಪ್ತಮಿತ್ರನ ಸಾವು.. ಶುರುವಾಯ್ತಾ ಇರಾನ್ ಕೊನೆ ಆಟ..?
42:55ಮುರಿದು ಬಿದ್ದ ಶಾಂತಿ ಒಪ್ಪಂದ, ಖಮೇನಿ ಅಂತ್ಯಕ್ರಿಯೆ ಮೊದಲೇ ಅಮೆರಿಕ ಇರಾನ್ ಯುದ್ಧ ಶುರು
23:38ಅಯತೊಲ್ಲಾ ಖಮೇನಿ ದೇಹಕ್ಕೆ 4 ತಿಂಗಳ ಸಂರಕ್ಷಣೆ; ಏನಿದು ಜೀವಂತ ಶವ ಎಂಬಾಮಿಂಗ್?​​
23:56ಹಾರ್ಮುಜ್ ಬಿಕ್ಕಟ್ಟಿನ ನಂತರ ಭಾರತದ ಭವಿಷ್ಯವೇನು? ಬಂಗಾರ ₹50,000 ಕುಸಿತ..! ಅಗ್ಗವಾಗುತ್ತಾ ಪೆಟ್ರೋಲ್ ದರ? ಮೋದಿ ಹೊಸ ಲೆಕ್ಕಾಚಾರ!
26:13Natural Disasters: ಭೂಕಂಪ.. ಜಲ ಪ್ರಳಯ.. ಸರ್ವನಾಶದ ಹೊಸ್ತಿಲಲ್ಲಿ ಭೂಮಂಡಲ! ವಿನಾಶದ ಮುನ್ಸೂಚನೆನಾ?
19:46108 ದಿನಗಳ ಅಮೆರಿಕ ಇರಾನ್ ಯುದ್ಧ ಅಂತ್ಯ, ತೈಲ ಬೆಲೆ , ಪೆಟ್ರೋಲ್, ಗ್ಯಾಸ್ ಬೆಲೆ ಕಡಿಮೆ ಆಗುತ್ತಾ?
24:36ಮೂರು ತಿಂಗಳ ಬಳಿಕ ಅಲಿ ಖಮೇನಿ ಅಂತ್ಯಕ್ರಿಯೆಗೆ ಡೇಟ್ ಫಿಕ್ಸ್, ವಿಳಂಬದ ಹಿಂದಿದೆ ಭಯಾನಕ ರಹಸ್ಯ
24:26ಆಫ್ರಿಕಾದ ಸಾಮಾನ್ಯ ಹುಡುಗ ಈಗ ವಿಶ್ವದ ನಂ.1 ಕುಬೇರ..! 95,00,000 ಕೋಟಿ ಇಟ್ಟುಕೊಂಡು ಮಸ್ಕ್ ಏನ್ ಮಾಡ್ಲಿಕ್ಕೆ ಹೊರಟಿದ್ದಾರೆ ಗೊತ್ತಾ..?
20:46ಸೂಪರ್ ಪವರ್ ಅಮೆರಿಕದಲ್ಲಿ ಭದ್ರತೆ ಇಷ್ಟೊಂದು ವೀಕಾ? ಟ್ರಂಪ್ ಮೇಲಿನ ದಾಳಿ ಸೀಕ್ರೆಟ್
21:11ಇರಾನ್ ಬತ್ತಳಿಕೆಯಲ್ಲಿ ಮತ್ತೊಂದು ಮಹಾ ಬ್ರಹ್ಮಾಸ್ತ್ರ: ಅಮೆರಿಕ‌ ಮಾತ್ರವಲ್ಲ.. ಜಗತ್ತನ್ನೇ ಸೋಲಿಸುವ ಜಲಾಸ್ತ್ರ!
Read more