ಬ್ಯೂಟಿ ಕಾಂಟೆಸ್ಟ್: ಗೆದ್ದವರ ತಲೆ ಮೇಲಿದ್ದ ಮುಕುಟವನ್ನು ಕಿತ್ತು ಅವಮಾನ..!

Apr 9, 2021, 6:12 PM IST

ಕೊಲಂಬೋ (ಏ. 09): ಮಿಸಸ್ ಶ್ರೀಲಂಕಾ ಬ್ಯೂಟಿ ಪೇಟೆಂಟ್ ಗೆದ್ದ ಮಹಿಳೆಯ ತಲೆ ಮೇಲಿಂದ ಮುಕುಟವನ್ನು ಕಿತ್ತು ಫಸ್ಟ್ ರನ್ನರ್‌ ಅಪ್‌ಗೆ ತೊಡಿಸಿರುವ ಘಟನೆ ಕೊಲಂಬೋದಲ್ಲಿ ನಡೆದಿದೆ. ಯಾಕಾಗಿ..? 

ಇಲ್ಲೊಂದು ಸೂಪರ್‌ ಮಾರ್ಕೆಟ್‌ಗೆ ದೈತ್ಯ ಉಡವೊಂದು ನುಗ್ಗಿತ್ತು. ಅದರ ಉಪಟಳಕ್ಕೆ ಜನ ಬೆಚ್ಚಿ ಬಿದ್ದಿದ್ದರು. ಮುಂದೇಣಾಯ್ತು..? ಇಲ್ಲೊಂದು ಕಡೆ ವಾಕಿಂಗ್ ಮಾಡುತ್ತಿದ್ದ ವೃದ್ಧ ದಂಪತಿ ಮೇಲೆ ಹರಿದು ಬಿಡ್ತು ಕಾರು. ಅಯ್ಯೋ ಮುಂದೇನಾಯ್ತು..? ಇವೆಲ್ಲಾ ಸುದ್ದಿಗಳ ವಿವರ ಸೂಪರ್ ಸ್ಪೆಷಲ್‌ನಲ್ಲಿ

ಕುಮಾರಸ್ವಾಮಿಗೆ 'ಕರಿಯ' ಎಂದ ಜಿಗರ್‌ಥಂಡಾ, ಡೊಂಕು ಬಾಲ, ಹರಕು ಬಾಯಿ ಜಮೀರ್..!