China Weapons: 'ಪಾಕ್' ಉಗ್ರರ ನಿಗೂಢ ಸಂಚು: ಕಾಶ್ಮೀರದ ಗುಹೆಯಲ್ಲಿ 'ಚೀನಾ' ಆಯುಧಗಳು

Dec 28, 2022, 12:51 PM IST

ಕಾಶ್ಮೀರದ ಗುಹೆಯಲ್ಲಿತ್ತು ಪಾಕಿಯರು ಬಚ್ಚಿಟ್ಟಿದ್ದ ಚೀನಾ ಆಯುಧಗಳು. ಪಾಕಿಸ್ತಾನದ ಹಡಗು ಹೊತ್ತು ತಂದಿತ್ತು 300 ಕೋಟಿ ಬೆಲೆ ಬಾಳುವ  ಡ್ರಗ್ಸ್,  ಶಸ್ತ್ರ ಹಾಗೂ ಸ್ಫೋಟಕ. ಪಾಕ್ ರಕ್ಕಸರು ತಂದಿದ್ದು 
15 ಕೆ.ಜಿ ಐಇಡಿ. ನೂರಾರು ಗ್ರಾಂ RDX. ಆ ಭೀಕರ ಗಂಡಾಂತರ  ತಪ್ಪಿ ಹೋಯ್ತಾ? ನಾವೆಲ್ಲರೂ ಈಗ ಸೇಫಾ ಎಂಬುದರ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ‌.