ಭಾರತದ ವಿರುದ್ಧ ರೆಡಿಯಾಗಿದೆ ನಿಗೂಢ ವ್ಯೂಹ: ಚೀನಾ-ಪಾಕಿಸ್ತಾನ ಸೃಷ್ಟಿಸುತ್ತಿವೆ ವೈರಸ್ ಬಾಂಬ್!

ಭಾರತದ ವಿರುದ್ಧ ರೆಡಿಯಾಗಿದೆ ನಿಗೂಢ ವ್ಯೂಹ: ಚೀನಾ-ಪಾಕಿಸ್ತಾನ ಸೃಷ್ಟಿಸುತ್ತಿವೆ ವೈರಸ್ ಬಾಂಬ್!

Published : Nov 10, 2022, 01:03 PM IST

Pakistan- China working on deadly virus: ಕೊರೊನಾಗಿಂತಾ ಅತಿ ಭೀಕರ  ರಾಕ್ಷಸ ವೈರಸ್ ಸೃಷ್ಟಿಸಲು ಈ ಸಲ ಜಂಟಿ ಆಪರೇಷನ್ ಮಾಡ್ತಿದ್ದಾವೆ ಡ್ರಾಗನ್ ಚೀನಾ , ಪಾಪಿ ಪಾಕಿಸ್ತಾನ 

ನವದೆಹಲಿ (ನ. 10):  ಕೊರೊನಾಗಿಂತಾ ಅತಿ ಭೀಕರ  ರಾಕ್ಷಸ ವೈರಸ್ ಸೃಷ್ಟಿಸಲು ಈ ಸಲ ಜಂಟಿ ಆಪರೇಷನ್ ಮಾಡ್ತಿದ್ದಾವೆ ಡ್ರಾಗನ್ ಚೀನಾ (China), ಪಾಪಿ ಪಾಕಿಸ್ತಾನ (Pakistan). ಇವರಿಬ್ಬರೂ ಲ್ಯಾಬ್ ಒಳಗಡೆ ವೈರಸ್ ಬಾಂಬ್ ರೆಡಿ ಮಾಡ್ತಿದ್ರೆ, ಭಾರತದ ಮೇಲೆ ಭಯೋತ್ಪಾದನೆಯ ವ್ಯೂಹ ಹೆಣೆಯೋಕೆ ದಾವೂದ್ ಸಂಚು ರೂಪಿಸಿದ್ದಾನೆ. ಜಸ್ಟ್ 4 ವರ್ಷದಲ್ಲಿ ಬರೋಬ್ಬರಿ 13 ಕೋಟಿ ರೂಪಾಯಿನಾ ಹವಾಲಾ ರೂಪದಲ್ಲಿ ಕಳಿಸಿದ್ದಾನೆ. ಇಂಥಾ ಅಪಾಯದ ಹೊತ್ತಲ್ಲಿ ಭಾರತಕ್ಕೆ ಯಾರು ಆಪ್ತರಕ್ಷಕ? ಈ ಅಪಾಯದಿಂದ ಪಾರಾಗಲು, ಶತ್ರುಗಳ ವ್ಯೂಹ ಛಿದ್ರ ಮಾಡಲು ಮೋದಿ ಬಳಿ ಇದೆಯಾ ಕವಚ ವ್ಯೂಹ? ಅದೆಲ್ಲವನ್ನೂ ಹೇಳೋದೇ ಇವತ್ತಿನ ಸುವರ್ಣ ಫೋಕಸ್, ರಕ್ಕಸರ ಸಂಚು

ಯುದ್ಧ ಗೆಲ್ಲಲು ಸಿದ್ಧರಾಗಿರಿ: ಚೀನಾ ಸೇನೆಗೆ ಕ್ಸಿ ಜಿನ್‌ ಪಿಂಗ್‌ ಆದೇಶ

22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
18:48ಧೂಮ್ ಸಿನಿಮಾ ರೀತಿಯಲ್ಲಿ ಕೇವಲ ಏಳೇ ನಿಮಿಷದಲ್ಲಿ ದರೋಡೆ, 9 ಆಭರಣ ಮಾಯ
16:14ಡ್ಯೂರಂಡ್ ಗಡಿಯಲ್ಲಿ ಅಫ್ಘಾನ್-ಪಾಕ್ ಸಂಘರ್ಷ, ಅಫ್ಘಾನ್​ನಲ್ಲಿ ಸಂಭ್ರಮ! ಏನು ಗೊತ್ತಾ ಕಾರಣ?
17:20ಅಮೆರಿಕಾದಲ್ಲಿ ಪಾಕ್ ಪ್ರಧಾನಿಯ ಹೊಸ ಕಳ್ಳಾಟ! ಪಾಕ್-ಅಮೆರಿಕಾ ಜೂಜಾಟ! ಭಾರತಕ್ಕೆ ಕಂಟಕ!
17:17ಪಾಪಿಸ್ತಾನಕ್ಕೆ ಕೈ ತಪ್ಪುವ ಭೀತಿಯಲ್ಲಿ ಪಾಕ್ ಆಕ್ರಮಿತ ಕಾಶ್ಮೀರ, ಪಿಒಕೆಯಲ್ಲಿ ಜನಾಕ್ರೋಶ
44:18ಡೊನಾಲ್ಡ್ ಟ್ರಂಪ್ ಶಾಂತಿ ಸೂತ್ರ: ಇಸ್ರೇಲ್-ಗಾಜಾ ಯುದ್ಧಕ್ಕೆ ಬೀಳುತ್ತಾ ತೆರೆ?
22:58ಅಮೆರಿಕದಲ್ಲಿ ಕನ್ನಡಿಗನ ಶಿರಚ್ಛೇದ: ಹೆಂಡತಿ ಮಗನ ಕಣ್ಣೆದುರೇ ನಡೆಯಿತು ಘೋರ ಕೃತ್ಯ!
18:07ಕೊಲೆಗಡುಕರ ಟಾರ್ಗೆಟ್ ಆಗಿದ್ದೇಕೆ ಟ್ರಂಪ್ ಆಪ್ತ? ಅಮೆರಿಕಾದ ಪ್ರಭಾವಿಯ ಹತ್ಯೆಗೂ ಮುನ್ನ ಆಗಿದ್ದೇನು?
19:06ಕಿಮ್ ಕುಟುಂಬವೇ ರಹಸ್ಯಗಳ ಗೂಡು, ನಿಗೂಢ ರಹಸ್ಯ ಭೇದಿಸಿದಾಗ ಬಯಲಾಗಿದ್ದೇನು?
20:30ತ್ರಿಮೂರ್ತಿಗಳ ಶಕ್ತಿ ಪ್ರದರ್ಶನ! ಅಮೆರಿಕಾ ತಲ್ಲಣ! 3 ರಾಷ್ಟ್ರಗಳು ಒಟ್ಟಾದರೆ ಟ್ರಂಪ್ ಹುಚ್ಚಾಟ ದಿ ಎಂಡ್!
Read more