ಮೋದಿ ಸ್ವಾಗತಕ್ಕೆ ರೆಡಿಯಾಗಿದೆ 'ಮೋದಿ ಜೀ ಥಾಲಿ'..! : ಜೂನ್ 21ಕ್ಕೆ ಅಮೆರಿಕಕ್ಕೆ ನಮೋ ಪ್ರವಾಸ

ಮೋದಿ ಸ್ವಾಗತಕ್ಕೆ ರೆಡಿಯಾಗಿದೆ 'ಮೋದಿ ಜೀ ಥಾಲಿ'..! : ಜೂನ್ 21ಕ್ಕೆ ಅಮೆರಿಕಕ್ಕೆ ನಮೋ ಪ್ರವಾಸ

Published : Jun 13, 2023, 01:27 PM IST

ಬಯಲಾಯ್ತು ಮತ್ತೊಂದು ಸಮೀಕ್ಷೆ.. ಜಗತ್ತಿಗೆ ಮೋದಿಯೇ ನಂ.1
ಮತ್ತೊಮ್ಮೆ ವಿಶ್ವನಾಯಕರನ್ನು ಹಿಮ್ಮೆಟ್ಟಿಸಿದ ಪ್ರಧಾನಿ ಮೋದಿ..!
ಮತ್ತೆ 22 ವರ್ಲ್ಡ್ ಲೀಡರ್‌ಗಳನ್ನು ಹಿಂದಿಕ್ಕಿದ "ನಾಯಕರ ನಾಯಕ"

ನರೇಂದ್ರ ಮೋದಿಯಂದ್ರೆ ಬರೀ ವ್ಯಕ್ತಿಯಲ್ಲ, ಅದೊಂದು ಶಕ್ತಿ. ಈ ಮಾತು ಪದೇ ಪದೇ ಸಾಕ್ಷಿ ಸಮೇತ ಪ್ರೂವ್ ಆಗ್ತಾನೇ ಇದೆ. ಯಾರೇ ಬರಲಿ, ಎಂಥದ್ದೇ ಚಕ್ರವ್ಯೂಹವಿರಲಿ..  ಏಳು ಸುತ್ತಿನ ಕೋಟೆಯಲ್ಲಿ ಪರಾಜಯವನ್ನೇ ಕಾಣದ ಮದಗಜ ಮೋದಿ, ಭಾರತಕ್ಕಷ್ಟೇ ಅಲ್ಲ, ಇಡೀ ಜಗತ್ತಿನೇ ನಂಬರ್ ವನ್ ಲೀಡರ್. ಭಾರತದ ರಾಜಕೀಯ ಚರಿತ್ರೆಯ ಪುಟಗಳನ್ನು ತಿರುವಿ ಹಾಕಿದ್ರೆ, ಅಸಾಮಾನ್ಯ ನೇತಾರರು ಒಂದಷ್ಟು ಜನ ಸಿಗ್ತಾರೆ. ಪಂಡಿತ್ ಜವಾಹರಲಾಲ್ ನೆಹರೂ, ಲಾಲ್ ಬಹದ್ದೂರ್ ಶಾಸ್ತ್ರಿ, ಇಂದಿರಾ ಗಾಂಧಿ.. ಅಟಲ್ ಬಿಹಾರಿ ವಾಜಪೇಯಿ.. ಅಷ್ಟೇ ಏಕೆ, ನಮ್ಮದೇ ಮಣ್ಣಿನ ಮಗ ಎಚ್.ಡಿ ದೇವೇಗೌಡ್ರು. ಇವ್ರೆಲ್ಲಾ ರಾಷ್ಟ್ರ ರಾಜಕಾರಣದಲ್ಲಿ ತಮ್ಮದೇ ಛಾಪು ಮೂಡಿಸಿರೋ ಮಹನೀಯರು. ಈ ಅಸಾಮಾನ್ಯರ ಮಧ್ಯೆ ಇನ್ನೊಬ್ಬ ಅಸಾಮಾನ್ಯ ನಾಯಕನಿದ್ದಾನೆ. ದೇಶದ ರಾಜಕಾರಣದ ಅಖಾಡದಲ್ಲಿ ಸದ್ಯ ಆತನದ್ದೇ ಹವಾ. 

ಇದನ್ನೂ ವೀಕ್ಷಿಸಿ: ಸಿದ್ದರಾಮಯ್ಯ ಜತೆ ಬಿಜೆಪಿ ನಾಯಕರು ಶಾಮೀಲು ..?: ಸ್ವಪಕ್ಷೀಯರ ವಿರುದ್ಧ ಪ್ರತಾಪ್‌ ಸಿಂಹ ಕಿಡಿ

98:36ವಿಯೆಟ್ನಾಂ ಇಂಡಿಯಾ ಇಂಟರ್​ನ್ಯಾಷನಲ್ ಬ್ಯುಸಿನೆಸ್​ ಕಾನ್​ಕ್ಲೇವ್: ಕರುನಾಡಿನ 29 ಗಣ್ಯರಿಗೆ ಪ್ರಶಸ್ತಿ ಪ್ರದಾನ
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
18:48ಧೂಮ್ ಸಿನಿಮಾ ರೀತಿಯಲ್ಲಿ ಕೇವಲ ಏಳೇ ನಿಮಿಷದಲ್ಲಿ ದರೋಡೆ, 9 ಆಭರಣ ಮಾಯ
16:14ಡ್ಯೂರಂಡ್ ಗಡಿಯಲ್ಲಿ ಅಫ್ಘಾನ್-ಪಾಕ್ ಸಂಘರ್ಷ, ಅಫ್ಘಾನ್​ನಲ್ಲಿ ಸಂಭ್ರಮ! ಏನು ಗೊತ್ತಾ ಕಾರಣ?
17:20ಅಮೆರಿಕಾದಲ್ಲಿ ಪಾಕ್ ಪ್ರಧಾನಿಯ ಹೊಸ ಕಳ್ಳಾಟ! ಪಾಕ್-ಅಮೆರಿಕಾ ಜೂಜಾಟ! ಭಾರತಕ್ಕೆ ಕಂಟಕ!
17:17ಪಾಪಿಸ್ತಾನಕ್ಕೆ ಕೈ ತಪ್ಪುವ ಭೀತಿಯಲ್ಲಿ ಪಾಕ್ ಆಕ್ರಮಿತ ಕಾಶ್ಮೀರ, ಪಿಒಕೆಯಲ್ಲಿ ಜನಾಕ್ರೋಶ
44:18ಡೊನಾಲ್ಡ್ ಟ್ರಂಪ್ ಶಾಂತಿ ಸೂತ್ರ: ಇಸ್ರೇಲ್-ಗಾಜಾ ಯುದ್ಧಕ್ಕೆ ಬೀಳುತ್ತಾ ತೆರೆ?
22:58ಅಮೆರಿಕದಲ್ಲಿ ಕನ್ನಡಿಗನ ಶಿರಚ್ಛೇದ: ಹೆಂಡತಿ ಮಗನ ಕಣ್ಣೆದುರೇ ನಡೆಯಿತು ಘೋರ ಕೃತ್ಯ!
18:07ಕೊಲೆಗಡುಕರ ಟಾರ್ಗೆಟ್ ಆಗಿದ್ದೇಕೆ ಟ್ರಂಪ್ ಆಪ್ತ? ಅಮೆರಿಕಾದ ಪ್ರಭಾವಿಯ ಹತ್ಯೆಗೂ ಮುನ್ನ ಆಗಿದ್ದೇನು?
19:06ಕಿಮ್ ಕುಟುಂಬವೇ ರಹಸ್ಯಗಳ ಗೂಡು, ನಿಗೂಢ ರಹಸ್ಯ ಭೇದಿಸಿದಾಗ ಬಯಲಾಗಿದ್ದೇನು?
Read more