ಹಮಾಸ್  ಕಮಾಂಡರ್‌ಗಳ ರುಂಡ ಚೆಂಡಾಡಿದ ಇಸ್ರೇಲ್: ಯಹೂದಿಗಳ ದಾಳಿಗೆ ಹಮಾಸ್ ನಿರ್ನಾಮ..!

ಹಮಾಸ್ ಕಮಾಂಡರ್‌ಗಳ ರುಂಡ ಚೆಂಡಾಡಿದ ಇಸ್ರೇಲ್: ಯಹೂದಿಗಳ ದಾಳಿಗೆ ಹಮಾಸ್ ನಿರ್ನಾಮ..!

Published : Oct 16, 2023, 10:03 AM IST

ಇಸ್ರೇಲ್‌ನಲ್ಲಿ ಹಮಾಸ್ ಅಟ್ಟಹಾಸ..! 
ಮಕ್ಕಳ ಶಿರಚ್ಛೆದನ ಮಾಡಿದ ರಕ್ಕಸರು..! 
ಹುಡುಕಾಡಿ ಬೇಟೆಯಾಡ್ತಾ ಇದೆ ಇಸ್ರೇಲ್!

ಬರೊಬ್ಬರಿ 9 ದಿನವಾಯ್ತು ಈ ಸೈರನ್ ಶಬ್ಧ ಶುರುವಾಗಿ. ಗುಂಡಿನ ಮೊರೆತದ ಶಬ್ಧ ಕಿವಿಯೇ ಕಿತ್ತು ಹೋಗೊವಾಗಿತ್ತು. ಹೋದವಾರವಿದ್ದ ಇಸ್ರೇಲ್, ಗಾಜಾ ಪಟ್ಟಿ (Gaza) ನಗರ, ಸಮರಾಂಗಣವಾಗಿದೆ. ಎಲ್ಲಿ ನೋಡಿದ್ರಲ್ಲಿ ಹೆಣಗಳ ರಾಶಿ, ಧರೆಗುರುಳಿದ ಕಟ್ಟಡಗಳು, ಗುಂಡಿನ ಮೊರೆತ. ಹಮಾಸ್ ಉಗ್ರರ ರಕ್ತದೋಕುಳಿ. 2023ರ ಅಂತ್ಯದಲ್ಲಿ ಶುರುವಾದ ಈ ಇಸ್ರೇಲ್ (Isreal) ಮಹಾಯುದ್ಧ ವಿಶ್ವಕ್ಕೆ ಆಘಾತವಾಗಿದೆ. ರಾಕ್ಷಸ ಸಾಮ್ರಾಜ್ಯವನ್ನ ಬೇರು ಸಮೇತ ಕಿತ್ತು ಬಿಸಾಕೋ ಶಪಥ ಮಾಡಿದೆ. ರಕ್ತದೋಕುಳಿ ಆಡಿದವರ ವಿರುದ್ಧ ಯುದ್ಧದ ರಣಕಹಳೆ ಊದಿದೆ. ಗುಂಡಿನ ದಾಳಿ, ಮಿಸೈಲ್ ಅಟ್ಯಾಕ್, ಯಾವುದಂದ್ರೆ ಯಾವುದಕ್ಕೂ ಹೆದರದೇ, ಹಮಾಸ್ (Hamas) ಅನ್ನೋ ನರಮೇಧರನ್ನ ಸುಟ್ಟು ಹಾಕೋಕೆ ಇಸ್ರೇಲ್ ಹೊರಟಿದೆ. ಇಸ್ರೇಲ್-ಹಮಾಸ್ ಯುದ್ಧದಲ್ಲಿ ಸಾವಿರಾರು ಜನರ ರಕ್ತದ ಹೊಳೆಯೇ ಹರಿಯುತ್ತಿದೆ. ಅದೆಷ್ಟೋ ಜನ ನೆಲ-ಜಲ ಇಲ್ಲದೇ ವಾರ್‌ ಎಫೆಕ್ಟ್‌ನ ಅನುಭವಿಸ್ತಿದ್ದಾರೆ. ಹಮಾಸ್‌ ಉಗ್ರರ ನರಮೇಧಕ್ಕೆ ಸಿಲುಕಿ ಇಸ್ರೇಲಿಗರು ಆಕ್ರಂದಿಸುತ್ತಿದ್ದಾರೆ. ಈ ಮಧ್ಯೆ ಇಸ್ರೇಲ್‌ ಸಂತತಿಗೆ ಹಮಾಸ್ ಉಗ್ರರು ಕಂಟಕವಾಗಿ ಕಾಡ್ತಿದ್ದಾರೆ. ಇಸ್ರೇಲ್ ಮಕ್ಕಳನ್ನೂ ಕಿಡ್ನಾಪ್‌ ಮಾಡಿ ಒತ್ತೆಯಾಳುಗಳಾಗಿ ಇಟ್ಟುಕೊಂಡು ಅಟ್ಟಹಾಸ ಮೆರೆಯುತ್ತಿದ್ದಾರೆ. ಹಮಾಸ್‌ ಉಗ್ರರು ಇಸ್ರೇಲ್‌ನಿಂದ ಮಕ್ಕಳನ್ನ ಅಪಹರಿಸಿ ಸೆರೆಯಲ್ಲಿ ಇರಿಸಿಕೊಂಡಿದ್ದಾರೆ. ಇಸ್ರೇಲಿಗರ ಮಕ್ಕಳನ್ನ ಒತ್ತೆಯಾಳಾಗಿರಿಸಿಕೊಂಡು ಅಟ್ಟಹಾಸ ಮೆರೆಯುತ್ತಿದ್ದಾರೆ.

ಇದನ್ನೂ ವೀಕ್ಷಿಸಿ:  416ನೇ ದಸರಾ ಉದ್ಘಾಟನಾ ಕಾರ್ಯಕ್ರಮಕ್ಕೆ ಜನವೋ ಜನ..ಅರಮನೆಯಲ್ಲಿ ಹೇಗಿತ್ತು ಗೊತ್ತಾ ಖಾಸಗಿ ದರ್ಬಾರ್ ?

98:36ವಿಯೆಟ್ನಾಂ ಇಂಡಿಯಾ ಇಂಟರ್​ನ್ಯಾಷನಲ್ ಬ್ಯುಸಿನೆಸ್​ ಕಾನ್​ಕ್ಲೇವ್: ಕರುನಾಡಿನ 29 ಗಣ್ಯರಿಗೆ ಪ್ರಶಸ್ತಿ ಪ್ರದಾನ
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
18:48ಧೂಮ್ ಸಿನಿಮಾ ರೀತಿಯಲ್ಲಿ ಕೇವಲ ಏಳೇ ನಿಮಿಷದಲ್ಲಿ ದರೋಡೆ, 9 ಆಭರಣ ಮಾಯ
16:14ಡ್ಯೂರಂಡ್ ಗಡಿಯಲ್ಲಿ ಅಫ್ಘಾನ್-ಪಾಕ್ ಸಂಘರ್ಷ, ಅಫ್ಘಾನ್​ನಲ್ಲಿ ಸಂಭ್ರಮ! ಏನು ಗೊತ್ತಾ ಕಾರಣ?
17:20ಅಮೆರಿಕಾದಲ್ಲಿ ಪಾಕ್ ಪ್ರಧಾನಿಯ ಹೊಸ ಕಳ್ಳಾಟ! ಪಾಕ್-ಅಮೆರಿಕಾ ಜೂಜಾಟ! ಭಾರತಕ್ಕೆ ಕಂಟಕ!
17:17ಪಾಪಿಸ್ತಾನಕ್ಕೆ ಕೈ ತಪ್ಪುವ ಭೀತಿಯಲ್ಲಿ ಪಾಕ್ ಆಕ್ರಮಿತ ಕಾಶ್ಮೀರ, ಪಿಒಕೆಯಲ್ಲಿ ಜನಾಕ್ರೋಶ
44:18ಡೊನಾಲ್ಡ್ ಟ್ರಂಪ್ ಶಾಂತಿ ಸೂತ್ರ: ಇಸ್ರೇಲ್-ಗಾಜಾ ಯುದ್ಧಕ್ಕೆ ಬೀಳುತ್ತಾ ತೆರೆ?
22:58ಅಮೆರಿಕದಲ್ಲಿ ಕನ್ನಡಿಗನ ಶಿರಚ್ಛೇದ: ಹೆಂಡತಿ ಮಗನ ಕಣ್ಣೆದುರೇ ನಡೆಯಿತು ಘೋರ ಕೃತ್ಯ!
18:07ಕೊಲೆಗಡುಕರ ಟಾರ್ಗೆಟ್ ಆಗಿದ್ದೇಕೆ ಟ್ರಂಪ್ ಆಪ್ತ? ಅಮೆರಿಕಾದ ಪ್ರಭಾವಿಯ ಹತ್ಯೆಗೂ ಮುನ್ನ ಆಗಿದ್ದೇನು?
19:06ಕಿಮ್ ಕುಟುಂಬವೇ ರಹಸ್ಯಗಳ ಗೂಡು, ನಿಗೂಢ ರಹಸ್ಯ ಭೇದಿಸಿದಾಗ ಬಯಲಾಗಿದ್ದೇನು?
Read more