24 ಗಂಟೆಯಲ್ಲಿ ನಾಶವಾಗಿದ್ದು, 2 ದೇಗುಲಗಳು: ಪಾಕಿಸ್ತಾನದ ಹಿಂದೂಗಳಿಗೆ ಹೊಸ ಕಂಟಕ..?

24 ಗಂಟೆಯಲ್ಲಿ ನಾಶವಾಗಿದ್ದು, 2 ದೇಗುಲಗಳು: ಪಾಕಿಸ್ತಾನದ ಹಿಂದೂಗಳಿಗೆ ಹೊಸ ಕಂಟಕ..?

Published : Jul 18, 2023, 01:20 PM IST

ಪಾಪಿ ದೇಶದಲ್ಲಿ ನೆಲಸಮವಾಗುತ್ತಿವೆ ಮಂದಿರಗಳು!
ಕರಾಚಿ ದೇವಸ್ಥಾನ ಕೆಡವಲು ಬಂತು ಬುಲ್ಡೋಜರ್!
150 ವರ್ಷಗಳ ಹಿಂದಿನ ಮಂದಿರ ಈಗ ಸರ್ವನಾಶ!

ಸುಮಾರು 150 ವರ್ಷಗಳ ಹಿಂದಿನ ದೇವಾಲಯ(Temples). 4500 ಚದರ ಅಡಿಗಳಷ್ಟು ವಿಶಾಲವಾದ ಜಾಗ ಅದು. ಆ ಜಾಗದ ಮೇಲೆ ಮುಂಚಿನಿಂದಲೂ ಒಂದಷ್ಟು ಮಂದಿ ಕಣ್ಣಿಟ್ಟಿದ್ದರು. 7 ಕೋಟಿಗೆ ಆ ಜಾಗ ಕೊಂಡುಕೊಂಡು, ಶಾಪಿಂಗ್  ಕಾಂಪ್ಲೆಕ್ಸ್ ಕಟ್ಟಲು ನೋಡುತ್ತಿದ್ದರು. ಪದೇ ಪದೇ ಆ ದೇವಸ್ಥಾನದ ಮೇಲೆ ದಾಳಿ(Attack) ಮಾಡುವ ಪ್ರಯತ್ನ ನಡೆದಿತ್ತು. ಆ ದೇವಾಲದ ಅಡಿಯಲ್ಲಿ ಸಂಪತ್ತು ಇದೆ ಅನ್ನೋ ಮಾತು ಸಹ ಇದೆ. ಇನ್ನೂ ಮತ್ತೊಂದು ಕಡೆ ಪಾಕಿಸ್ತಾನದ(Pakisthan) ಸಿಂಧ್ ಪ್ರಾಂತ್ಯದಲ್ಲಿರೋ ಕಾಶ್ಮೋರ್ ಅನ್ನೋ ಪ್ರದೇಶದಲ್ಲಿ, ಕೆಲವು ಹಿಂದೂಗಳಿದ್ದಾರೆ. ಅಲ್ಲಿ ಅವರೇ ಒಂದು ಸಣ್ಣ ಮಂದಿರವನ್ನೂ  ನಿರ್ಮಿಸಕೊಂಡಿದ್ದಾರೆ. ಆ ಮಂದಿರದ ಮೇಲೆ ದಾಳಿ ನಡೆದಿದೆ. ಡಕಾಯಿತರು ಹಾಗೂ ದರೋಡೆಕೋರರ ವೇಷದಲ್ಲಿ ಬಂದಿದ್ದ ಕಡುಪಾಪಿಗಳು ಇಂಥದ್ದೊಂದು ದಾಳಿ ಮಾಡಿದ್ದಾರೆ.

ಇದನ್ನೂ ವೀಕ್ಷಿಸಿ:  ಮೋದಿ ಸೋಲಿಸುವುದೊಂದೇ ಮಹಾಘಟಬಂಧನ್‌ ಗುರಿ: ಸೋಲ್ತಾರಾ..? ಗೆಲ್ತಾರಾ..? ಏನ್ ಹೇಳುತ್ತೆ ಚರಿತ್ರೆ..?

98:36ವಿಯೆಟ್ನಾಂ ಇಂಡಿಯಾ ಇಂಟರ್​ನ್ಯಾಷನಲ್ ಬ್ಯುಸಿನೆಸ್​ ಕಾನ್​ಕ್ಲೇವ್: ಕರುನಾಡಿನ 29 ಗಣ್ಯರಿಗೆ ಪ್ರಶಸ್ತಿ ಪ್ರದಾನ
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
18:48ಧೂಮ್ ಸಿನಿಮಾ ರೀತಿಯಲ್ಲಿ ಕೇವಲ ಏಳೇ ನಿಮಿಷದಲ್ಲಿ ದರೋಡೆ, 9 ಆಭರಣ ಮಾಯ
16:14ಡ್ಯೂರಂಡ್ ಗಡಿಯಲ್ಲಿ ಅಫ್ಘಾನ್-ಪಾಕ್ ಸಂಘರ್ಷ, ಅಫ್ಘಾನ್​ನಲ್ಲಿ ಸಂಭ್ರಮ! ಏನು ಗೊತ್ತಾ ಕಾರಣ?
17:20ಅಮೆರಿಕಾದಲ್ಲಿ ಪಾಕ್ ಪ್ರಧಾನಿಯ ಹೊಸ ಕಳ್ಳಾಟ! ಪಾಕ್-ಅಮೆರಿಕಾ ಜೂಜಾಟ! ಭಾರತಕ್ಕೆ ಕಂಟಕ!
17:17ಪಾಪಿಸ್ತಾನಕ್ಕೆ ಕೈ ತಪ್ಪುವ ಭೀತಿಯಲ್ಲಿ ಪಾಕ್ ಆಕ್ರಮಿತ ಕಾಶ್ಮೀರ, ಪಿಒಕೆಯಲ್ಲಿ ಜನಾಕ್ರೋಶ
44:18ಡೊನಾಲ್ಡ್ ಟ್ರಂಪ್ ಶಾಂತಿ ಸೂತ್ರ: ಇಸ್ರೇಲ್-ಗಾಜಾ ಯುದ್ಧಕ್ಕೆ ಬೀಳುತ್ತಾ ತೆರೆ?
22:58ಅಮೆರಿಕದಲ್ಲಿ ಕನ್ನಡಿಗನ ಶಿರಚ್ಛೇದ: ಹೆಂಡತಿ ಮಗನ ಕಣ್ಣೆದುರೇ ನಡೆಯಿತು ಘೋರ ಕೃತ್ಯ!
18:07ಕೊಲೆಗಡುಕರ ಟಾರ್ಗೆಟ್ ಆಗಿದ್ದೇಕೆ ಟ್ರಂಪ್ ಆಪ್ತ? ಅಮೆರಿಕಾದ ಪ್ರಭಾವಿಯ ಹತ್ಯೆಗೂ ಮುನ್ನ ಆಗಿದ್ದೇನು?
19:06ಕಿಮ್ ಕುಟುಂಬವೇ ರಹಸ್ಯಗಳ ಗೂಡು, ನಿಗೂಢ ರಹಸ್ಯ ಭೇದಿಸಿದಾಗ ಬಯಲಾಗಿದ್ದೇನು?
Read more