Suvarna Focus: ಪಾಕ್ ಸಹವಾಸವೇ ಬೇಡ ಅಂತಿದೆ ಬಲೂಚ್ ಪಡೆ, ಚೀನಾಗೆ ಶುರುವಾಯ್ತು ನಡುಕ!

Suvarna Focus: ಪಾಕ್ ಸಹವಾಸವೇ ಬೇಡ ಅಂತಿದೆ ಬಲೂಚ್ ಪಡೆ, ಚೀನಾಗೆ ಶುರುವಾಯ್ತು ನಡುಕ!

Published : May 17, 2025, 02:05 PM IST

ಬಲೂಚಿಸ್ತಾನವು ತನ್ನನ್ನು ಸ್ವತಂತ್ರ ರಾಷ್ಟ್ರವೆಂದು ಘೋಷಿಸಿಕೊಂಡಿದ್ದು, ಪಾಕಿಸ್ತಾನಕ್ಕೆ ಆತಂಕವನ್ನುಂಟುಮಾಡಿದೆ. ಭಾರತದ ನಿರ್ಧಾರ ಈ ಪರಿಸ್ಥಿತಿಯನ್ನು ಹೇಗೆ ಬದಲಾಯಿಸಬಹುದು ಎಂಬುದನ್ನು ಈ ಲೇಖನ ವಿವರಿಸುತ್ತದೆ. ಬಲೂಚಿಸ್ತಾನದ ಜನರು ಭಾರತದೊಂದಿಗೆ ವಿಲೀನಗೊಳ್ಳುವ ಅಥವಾ ಸ್ವತಂತ್ರ ರಾಷ್ಟ್ರವಾಗುವ ಗುರಿಯನ್ನು ಹೊಂದಿದ್ದಾರೆ.

ಬೆಂಗಳೂರು (ಮೇ.17): ಕಳೆದ ಕೆಲವು ದಿನಗಳಲ್ಲಿ 7 ದಶಕಗಳಿಂದಲೂ ನಡೆಯುತ್ತಿದ್ದ ಒಂದು ಹೋರಾಟ, ಅಂತಿಮ ಹಂತಕ್ಕೆ ಬಂದ ಹಾಗೆ ಕಾಣುತ್ತಿದೆ. ಪಾಪಿದೇಶದ ಕಪಿಮುಷ್ಠಿಯಿಂದ ಆಚೆ ಬರಬೇಕು ಎಂದು ಒದ್ದಾಡುತ್ತಿದ್ದ ಬಲೂಚಿಸ್ತಾನ, ಈಗ ತನ್ನನ್ನು ತಾನು ಸ್ವತಂತ್ರ ಅಂತ ಘೋಷಿಸಿಕೊಂಡಿದೆ.

ಇದರ ಬೆನ್ನಲ್ಲಿಯೇ ಪಾಕಿಸ್ತಾನಕ್ಕೆ ಪುಕಪುಕ ಶುರುವಾಗಿದೆ. ಚೀನಾ ತಲೆ ಮೇಲೆ ಕೈಹೊತ್ತು ಕುಳಿತುಕೊಂಡಿದೆ. ಇಂಥಾ ಪರಿಸ್ಥಿತಿಯಲ್ಲಿ ಭಾರತದ ಒಂದು ನಿರ್ಧಾರ ಏನು ಮ್ಯಾಜಿಕ್ ಮಾಡಲಿದೆ ಅನ್ನೋ ವಿವರ ಇಲ್ಲಿದೆ.

ಬಲೂಚಿಸ್ತಾನದ 80% ನಿಯಂತ್ರಣ ಕಳೆದುಕೊಂಡ ಪಾಕಿಸ್ತಾನ: ಬಲೂಚ್ ನಾಯಕ

ಬಲೂಚಿಸ್ತಾನ ಸ್ವತಂತ್ರಕ್ಕೋಸ್ಕರ ಹೋರಾಡ್ತಾ ಇರೋ ಭೂಪ್ರದೇಶ. ಅಲ್ಲಿನ  ಜನಕ್ಕೆ ಒಂದೋ, ಭಾರತದ ಜೊತೆ ವಿಲೀನವಾಗಬೇಕು ಅಥವಾ ತಾವೇ ಒಂದು ಸ್ವತಂತ್ರ ರಾಷ್ಟ್ರವಾಗಬೇಕು. ಇದೇ ಅವರ ಗುರಿ.. ಒಟ್ಟಾರೆ, ಪಾಕಿಸ್ತಾನದಿಂದ ಮುಕ್ತಿಬೇಕು.. ಆ ಮುಕ್ತಿಗಾಗಿಯೇ ಈ ರಕ್ತಕ್ರಾಂತಿ ನಡೆಯುತ್ತಿದೆ.

 

22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
18:48ಧೂಮ್ ಸಿನಿಮಾ ರೀತಿಯಲ್ಲಿ ಕೇವಲ ಏಳೇ ನಿಮಿಷದಲ್ಲಿ ದರೋಡೆ, 9 ಆಭರಣ ಮಾಯ
16:14ಡ್ಯೂರಂಡ್ ಗಡಿಯಲ್ಲಿ ಅಫ್ಘಾನ್-ಪಾಕ್ ಸಂಘರ್ಷ, ಅಫ್ಘಾನ್​ನಲ್ಲಿ ಸಂಭ್ರಮ! ಏನು ಗೊತ್ತಾ ಕಾರಣ?
17:20ಅಮೆರಿಕಾದಲ್ಲಿ ಪಾಕ್ ಪ್ರಧಾನಿಯ ಹೊಸ ಕಳ್ಳಾಟ! ಪಾಕ್-ಅಮೆರಿಕಾ ಜೂಜಾಟ! ಭಾರತಕ್ಕೆ ಕಂಟಕ!
17:17ಪಾಪಿಸ್ತಾನಕ್ಕೆ ಕೈ ತಪ್ಪುವ ಭೀತಿಯಲ್ಲಿ ಪಾಕ್ ಆಕ್ರಮಿತ ಕಾಶ್ಮೀರ, ಪಿಒಕೆಯಲ್ಲಿ ಜನಾಕ್ರೋಶ
44:18ಡೊನಾಲ್ಡ್ ಟ್ರಂಪ್ ಶಾಂತಿ ಸೂತ್ರ: ಇಸ್ರೇಲ್-ಗಾಜಾ ಯುದ್ಧಕ್ಕೆ ಬೀಳುತ್ತಾ ತೆರೆ?
22:58ಅಮೆರಿಕದಲ್ಲಿ ಕನ್ನಡಿಗನ ಶಿರಚ್ಛೇದ: ಹೆಂಡತಿ ಮಗನ ಕಣ್ಣೆದುರೇ ನಡೆಯಿತು ಘೋರ ಕೃತ್ಯ!
18:07ಕೊಲೆಗಡುಕರ ಟಾರ್ಗೆಟ್ ಆಗಿದ್ದೇಕೆ ಟ್ರಂಪ್ ಆಪ್ತ? ಅಮೆರಿಕಾದ ಪ್ರಭಾವಿಯ ಹತ್ಯೆಗೂ ಮುನ್ನ ಆಗಿದ್ದೇನು?
19:06ಕಿಮ್ ಕುಟುಂಬವೇ ರಹಸ್ಯಗಳ ಗೂಡು, ನಿಗೂಢ ರಹಸ್ಯ ಭೇದಿಸಿದಾಗ ಬಯಲಾಗಿದ್ದೇನು?
20:30ತ್ರಿಮೂರ್ತಿಗಳ ಶಕ್ತಿ ಪ್ರದರ್ಶನ! ಅಮೆರಿಕಾ ತಲ್ಲಣ! 3 ರಾಷ್ಟ್ರಗಳು ಒಟ್ಟಾದರೆ ಟ್ರಂಪ್ ಹುಚ್ಚಾಟ ದಿ ಎಂಡ್!
Read more