Boycott China: 2021ರಲ್ಲಿ ಭಾರತದಿಂದ 7 ಲಕ್ಷ ಕೋಟಿ ರೂಪಾಯಿ ದುಡಿದ ಚೀನಾ!

Jan 24, 2022, 10:51 PM IST

ಬೀಜಿಂಗ್(ಜ.24): ಬಾಯ್ಕಾಟ್‌ ಚೀನಾ ಅಭಿಯಾನದ ಬಳಿಕವೂ ಡ್ರ್ಯಾಗನ್ ರಾಷ್ಟ್ರದಿಂದಾಗುವ ಆಮದು ಹೆಚ್ಚಾಗಿದೆ. ಚೀನೀ ವಸ್ತುಗಳನ್ನು ಮುಗಿಬಿದ್ದು ಖರೀದಿಸಿದ ಭಾರತೀಯರು. 2021ರಲ್ಲಿ ಭಾರತದಿಂದ ಏಳು ಲಕ್ಷ ಕೋಟಿ ರೂಪಾಯಿ ದುಡಿದ ಚೀನಾ. ಆತ್ಮನಿರ್ಭರ, ಸ್ವದೇಶೀ ಕ್ರಾಂತಿ ಆರಂಭಿಸಿದರೂ ಬಾಯ್ಕಾಟ್ ಚೀನಾ ಯಶಸ್ವಿಯಾಗಲಿಲ್ಲವಾ? ಈ ಕುರಿತಾದ ಒಂದು ವರದಿ ಹೀಗಿದೆ ನೋಡಿ.