ಚೀನಾಗೆ ಬುದ್ಧಿ ಕಲಿಸಲು ಮುಂದಾದ 30 ದೇಶಗಳು; ಏನಿದು ಮಾಸ್ಟರ್ ಸ್ಟ್ರೋಕ್?

May 10, 2020, 6:31 PM IST

ಕೊರೊನಾ ಸೃಷ್ಟಿಕರ್ತ ಚೀನಾಗೆ ಬುದ್ಧಿ ಕಲಿಸಲು 30 ರಾಷ್ಟ್ರಗಳು ಸಜ್ಜಾಗಿವೆ. ಇಡೀ ವಿಶ್ವಕ್ಕೆ ಕಂಟಕ ತಂದಿಟ್ಟ ದೇಶಕ್ಕೆ ತಕ್ಕ ಪಾಠ ಕಲಿಸಲು ಮುಂದಾಗಿವೆ. ಪ್ರಧಾನಿ ಮೋದಿ, ಅಮೆರಿಕಾ ಅಧ್ಯಕ್ಷ ಟ್ರಂಪ್ ಈ ಚಕ್ರವ್ಯೂಹದ ಸೂತ್ರಧಾರಿಗಳು. 30 ದೇಶಗಳು ಕೊಟ್ಟ ಶಾಕ್‌ನಿಂದ ಸುಧಾರಿಸಿಕೊಳ್ಳಲು ಚೀನಾಗೆ ಸಾಕಷ್ಟು ಸಮಯವೇ ಬೇಕಾಗುತ್ತದೆ. ಹಾಗಾದರೆ ಏನಿದು ಮಾಸ್ಟರ್ ಪ್ಲಾನ್? ಇಲ್ಲಿದೆ ನೋಡಿ..! 

ಇದನ್ನೂ ನೋಡಿ | ಪರಸ್ಪರ ಏಕವಚನದಲ್ಲಿ ಬೈದಾಡಿಕೊಂಡು ಮಾನ ಕಳೆದುಕೊಂಡ ಬಿಜೆಪಿ ಶಾಸಕ-ಸಂಸದ...

ಉದ್ಯೋಗ ಸೃಷ್ಟಿಗೆ ಮೋದಿ ಮಹಾ ಪ್ಲಾನ್; ಸಪೋರ್ಟ್ ಮಾಡುತ್ತಾ ಅಮೆರಿಕಾ?

"