IMA ಬಗ್ಗೆ ಎಚ್ಚರಿಸಿದ್ದ ಅಧಿಕಾರಿ ಗತಿ ಏನಾಗಿತ್ತು? ಹೂಡಿಕೆದಾರರು ಈಗ ಏನ್ ಅನ್ತಾರೆ?

Jun 12, 2019, 6:35 PM IST

ಬ್ಲೇಡ್ ಕಂಪನಿಗಳ ಬಗ್ಗೆ ಸರ್ಕಾರಕ್ಕೆ ಗೊತ್ತಿಲ್ಲ ಎಂದೇನಿಲ್ಲ. IMA  ವ್ಯವಹಾರದ ಬಗ್ಗೆ ಒಬ್ಬ ಅಧಿಕಾರಿ ಎರಡು ವರ್ಷದ ಹಿಂದೆನೇ ಹೂಡಿಕೆದಾರರಿಗೆ ಎಚ್ಚರಿಸಿದ್ದರು. ಆದ್ರೆ ಏನ್ ಪ್ರಯೋಜನ? ಉಲ್ಟಾ ಆ ಅಧಿಕಾರಿಯ ವಿರುದ್ಧನೇ ಹೂಡಿಕೆದಾರು ತಿರುಗಿಬಿದ್ದಿದ್ದರು.  ಇಲ್ಲಿದೆ ವಿವರ...