Feb 1, 2023, 12:52 PM IST
ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ಕಾವು ಜೋರಾಗಿದ್ದು, ಅಧಿಕಾರದ ಗದ್ದುಗೆ ಹಿಡಿಯಲು ಮೂರು ಪಕ್ಷಗಳಿಂದ ಸಿದ್ಧತೆ ನಡೆದಿದೆ. ಕರಾವಳಿ ಭಾಗದಲ್ಲಿ ಹಬ್ಬದ ವಾತಾವರಣ ಮನೆ ಮಾಡಿದ್ದು, ಉಡುಪಿಯಲ್ಲಿ ಬೀಚ್ ಉತ್ಸವ, ಕಾಪುವಿನಲ್ಲಿ ರಸಮಂಜರಿ, ಕಾರ್ಕಳದಲ್ಲಿ ಸರ್ಕಾರದಿಂದ ಪರಶುರಾಮ ಪ್ರತಿಮೆ ಅನಾವರಣ ನಡೆದಿದೆ. ಕಾಂಗ್ರೆಸ್ ಮುಖಂಡರಿಂದ ಪುನೀತ್ ಪರ್ವ ಆಯೋಜಿಸಲಾಗಿದ್ದು, ಸಾಂಸ್ಕೃತಿಕ ರಸದೌತಣ ಮೂಲಕ ಪಕ್ಷಗಳು ಮತಬೇಟೆಗೆ ಇಳಿದಿವೆ.
ಗದಗದಲ್ಲಿ ಶುರುವಾಯ್ತು ಕ್ರಿಕೆಟ್ ಪಾಲಿಟಿಕ್ಸ್: ಮತಬೇಟೆಗೆ ಬಿಜೆಪಿ, ಕ ...