ಜೀ ಕನ್ನಡದಲ್ಲಿ 'ನೇತಾಜಿ ಸುಭಾಷ್ ಚಂದ್ರ ಬೋಸ್' ಧಾರಾವಾಹಿ ಆರಂಭ!

Jun 3, 2021, 5:27 PM IST

ಜೂನ್.7 ರಿಂದ ಪ್ರತಿ ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 5-6 ಗಂಟೆಗೆ ಒಂದು ಗಂಟೆ ಕಾಲ ನೇತಾಜಿ ಸುಭಾಷ್ ಚಂದ್ರ ಬೋಸ್' ಧಾರಾವಾಹಿ ಪ್ರಸಾರವಾಗಲಿದೆ. 'ಮಹಾನಾಯಕ ಅಂಬೇಡ್ಕರ್' ಜನಪ್ರಿಯತೆ ಪಡೆದ ಹಾಗೆ ಈ ಧಾರಾವಾಹಿ ಕೂಡ್ ಹಿಟ್ ಆಗುತ್ತದೆ ಎಂಬ ಭರವಸೆ ಇದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment