ಅಪ್ಪ- ಅಮ್ಮ ಆಗ್ತಿದ್ದಾರೆ ಚಂದನ್‌ ಶೆಟ್ಟಿ - ನಿವೇದಿತಾ ಗೌಡ?

Apr 2, 2022, 3:21 PM IST

ಕನ್ನಡದ ಬಾರ್ಬಿ ಡಾಲ್ ನಿವೇದಿತಾ ಗೌಡ ಮತ್ತು rappper ಚಂದನ್ ಶೆಟ್ಟಿಗೆ ಅಭಿಮಾನಿಗಳು ಪದೇ ಪದೇ ಕೇಳುತ್ತಿದ್ದ ಒಂದೇ ಒಂದು ಪ್ರಶ್ನೆ ಏನೆಂದರೆ ಮಗು ಯಾವಾಗ ಮಗು ಯಾವಾಗ. ಏಪ್ರಿಲ್ ಫೂಲ್ ದಿನ ತಮ್ಮ ಫಾಲೋವರ್ಸ್‌ಗೆ ಸ್ಪೆಷಲ್ ನ್ಯೂಸ್ ಕೊಟ್ಟಿದ್ದಾರೆ. ಸತ್ಯ ತಿಳಿದುಕೊಳ್ಳಲು ಈ ವಿಡಿಯೋ ನೋಡಿ...

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment