ಎವರ್‌ಗ್ರೀನ್ ಹೀರೋಯಿನ್ ಸುಧಾರಾಣಿ ಲೈಫಲ್ಲಿ ಹೊಸ ಟ್ವಿಸ್ಟ್, ಫ್ಯಾನ್ಸ್ ಗಾಬರಿಯಾಗ್ಬೇಡಿ!

ಎವರ್‌ಗ್ರೀನ್ ಹೀರೋಯಿನ್ ಸುಧಾರಾಣಿ ಲೈಫಲ್ಲಿ ಹೊಸ ಟ್ವಿಸ್ಟ್, ಫ್ಯಾನ್ಸ್ ಗಾಬರಿಯಾಗ್ಬೇಡಿ!

Published : Jul 06, 2022, 04:53 PM IST

ಸುಧಾರಾಣಿ (Sudharan) ಕನ್ನಡ ಚಿತ್ರರಂಗದ ಎವರ್ಗ್ರೀನ್ ನಟಿ. ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಜೊತೆ ಆನಂದ್ ಸಿನಿಮಾದ ನಾಯಕಿಯಾಗಿ ಚಿತ್ರರಂಗಕ್ಕೆ ಬಂದ ಸುಧಾರಾಣಿ ಕನ್ನಡ ನಾಡಿನ ಮನೆ ಮಗಳಾದ್ರು. ಈಗ ಇವರ ಲೈಫಲ್ಲಿ ಹೊಸಾ ಬದಲಾವಣೆಯಾಗಿದೆ. 

ಸುಧಾರಾಣಿ (Sudharan) ಕನ್ನಡ ಚಿತ್ರರಂಗದ ಎವರ್ಗ್ರೀನ್ ನಟಿ. ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಜೊತೆ ಆನಂದ್ ಸಿನಿಮಾದ ನಾಯಕಿಯಾಗಿ ಚಿತ್ರರಂಗಕ್ಕೆ ಬಂದ ಸುಧಾರಾಣಿ ಕನ್ನಡ ನಾಡಿನ ಮನೆ ಮಗಳಾದ್ರು. ಈಗ ಇವರ ಲೈಫಲ್ಲಿ ಹೊಸಾ ಬದಲಾವಣೆಯಾಗಿದೆ.ಶಿವರಾಜ್ ಕುಮಾರ್ ಜೊತೆ ಟುವ್ವಿ ಟುವ್ವಿ ಎಂದು ಕುಣಿದಿದ್ದ ಸುಂದರಿ. ಕನ್ನಡಿಗರ ಮನ ಮೆಚ್ಚಿನ ಹುಡುಗಿ, ರಣರಂಗದ ಶಿವರಾಜ್ಕುಮಾರ್ಗೆ ಇವ ಯಾವ ಸೀಮೆ ಗಂಡು ಕಾಣಮ್ಮೋ ಎಂದ ಸುಧಾರಾಣಿ, ಹ್ಯಾಟ್ರಿಕ್ ಸಕ್ಸಸ್ ಪಡೆದ ನಾಯಕಿ .

ಕನ್ನಡದ ಜೊತೆಗೆ ತೆಲುಗು, ತಮಿಳು, ಮಲೆಯಾಳಂ ತುಳು ಭಾಷೆ ಸೇರಿದಂತೆ ಒಟ್ಟು 130ಕ್ಕು ಹೆಚ್ಚು  ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಈಗಲೂ ಕನ್ನಡ ಬೆಳ್ಳಿತೆರೆಯಲ್ಲಿ ಹೈಯೆಸ್ಟ್ ಪೈಯಿಡ್ ಪೋಷಕ ನಟಿ ಆಗಿರೋ ಇವ್ರು ಈಗ ಕಿರುತೆರೆಗೆ ಶ್ರೀರಸ್ತು ಶುಭಮಸ್ತು ಎಂದು ಬಲಗಾಲಿಟ್ಟಿದ್ದಾರೆ. 

ಸುಧಾರಾಣಿ ಈ ಹಿಂದೆ ಜೊತೆ ಜೊತೆಯಲಿ ಧಾರವಾಹಿಯಲ್ಲಿ ಗೆಸ್ಟ್ ರೋಲ್ ಮಾಡಿದ್ರು. ಈಗ ದೀಪಕ್ ಗೌಡ ನಾಯಕನಾಗಿರೋ ಶ್ರೀರಸ್ತು ಶುಭಮಸ್ತು ಧಾರವಾಹಿಯಲ್ಲಿ ದೀಪಕ್ ಗೌಡ ತಾಯಿ ಪಾತ್ರ ಮಾಡುತ್ತಿದ್ದು, ಕಿರುತೆರೆಗೆ ಪೂರ್ಣ ಪ್ರಮಾಣದಲ್ಲಿ ಎಂಟ್ರಿ ಕೊಟ್ಟಿದ್ದು, ಕಿರುತೆರೆಗೆ ಬಂದ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಸುಧಾರಾಣಿ ಮನ ಬಿಚ್ಚಿ ಮಾತನಾಡಿದ್ದಾರೆ. 

03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
05:19ದೊಡ್ಮನೆಯಲ್ಲಿ ಹೊಡಿ ಮಗ ಹೊಡಿ ಮಗ: ರಕ್ಷಿತಾ ಶೆಟ್ಟಿ ಮೇಲೆ ಕೈ ಎತ್ತಿದ ರಾಶಿಕಾ ಶೆಟ್ಟಿ
02:52ಈಗ ಮತ್ತೊಂದು ಸರ್ಪ್ರೈಸ್‌ ಕೊಟ್ಟ ಶಿವರಾಜ್‌ಕುಮಾರ್‌, ಉಪೇಂದ್ರ, ಅರ್ಜುನ್‌ ಜನ್ಯ 45 Movie!
05:25ಜನವರಿ 8ಕ್ಕೆ ಕಾದಿದೆಯಾ Toxic Movie​​ ಸೂಪರ್​ ಸರ್​​ಪ್ರೈಸ್..? ಇನ್ಮುಂದೆ ನಡೆಯೋದು ಏನಿದ್ರೂ ಯಶ್ ಆಟ..!
04:41ನಿನಗಿದು ಬೇಕಿತ್ತಾ ಗಿಲ್ಲಿ..? ಆಟದಲ್ಲಿ ಗಿಲ್ಲಿ ನಟನ ಕಳ್ಳಾಟ..! ಗಿಲ್ಲಿಗೆ ವಿಲನ್​ ಆಗುತ್ತಿದೆಯಾ ಅವರ ಕಾಮಿಡಿ?
05:53BBK12: ಬಿಗ್ ಬಾಸ್ ಕನ್ನಡ ಅಂತಿಮ ವಾರ: ಕೊನೆ ವಾರ್? ಯಾರು ವಿನ್ನರ್? ಟಾಪ್ 2 ಸ್ಪರ್ಧಿಗಳು ಇವರೇನಾ?
05:17ತೃಪ್ತಿ ದಿಮ್ರಿ ಜೊತೆಗೆ ಡಾರ್ಲಿಂಗ್ ಪ್ರಭಾಸ್‌ ರಗಡ್ ಪೋಸ್, ಕಿಕ್ಕೇರಿಸಿದ ‘ಸ್ಪಿರಿಟ್’ ಮಾದಕ ಪೋಸ್ಟರ್!
24:19ನಟಿ ನಂದಿನಿಗೆ ಕಲೆ ಜನ್ಮಗತ ರಕ್ತದಲ್ಲೇ ಬಂದಿತ್ತು; ಸರ್ಕಾರಿ ಕೆಲಸ ಇಷ್ಟವಿಲ್ಲದೆ ನಟನೆಗಾಗಿಯೇ ಜೀವಬಿಟ್ಟಳು!
04:36ಕಾವ್ಯಾ ಶೈವ ಪರ ಗಿಲ್ಲಿ ಫೆವರಿಸಂ; ಇಷ್ಟು ದಿನ ಚೆನ್ನಾಗಿ ಆಡಿ, ಈಗ ಪಕ್ಷಪಾತ ಮಾಡಿದ್ರಾ Bigg Boss ಗಿಲ್ಲಿ ನಟ?
05:09ಗಿಲ್ಲಿಗಿಂತ ನನಗೆ ಹೆಚ್ಚು ಫ್ಯಾನ್ಸ್ ಇದ್ದಾರೆ; ಅವನು Bigg Boss ಶೋನಲ್ಲಿ ವ್ಯಕ್ತಿತ್ವವೇ ತೋರಿಸಿಲ್ಲ: ಮಾಳು ನಿಪನಾಳ