ಕನ್ನಡ ಸೀರಿಯಲ್‌ ನಟನ ಕಿತ್ತೋದ ಮದುವೆ: ಎರಡೇ ತಿಂಗಳ ಸಂಸಾರದಲ್ಲಿ ಗಲಾಟೆ

ಕನ್ನಡ ಸೀರಿಯಲ್‌ ನಟನ ಕಿತ್ತೋದ ಮದುವೆ: ಎರಡೇ ತಿಂಗಳ ಸಂಸಾರದಲ್ಲಿ ಗಲಾಟೆ

Published : May 01, 2025, 07:04 PM ISTUpdated : May 01, 2025, 07:34 PM IST

ನರ್ಸ್​ ಹಾಗೂ ಸೀರಿಯಲ್​ ಆರ್ಟಿಸ್ಟ್​ ಮಧ್ಯೆ ಕಿತ್ತೋದ ಮದುವೆ. ಎರಡೇ ತಿಂಗಳಲ್ಲಿ ಬಂದ ಬಿರುಕು. ಪರಸ್ಪರ ಆರೋಪ-ಪ್ರತ್ಯಾರೋಪಗಳಿಂದ ಸಂಸಾರದಲ್ಲಿ ಕೋಲಾಹಲ.

ಅವಳು ಅನಾಥೆ. ನರ್ಸಿಂಗ್​ ಕೆಲಸ ಮಾಡ್ತಿದ್ದಾಳೆ. ಇನ್ನೂ ಅವನು ಸೀರಿಯಲ್​ ಆರ್ಟಿಸ್ಟ್​​​. ಸಣ್ಣ ಪುಟ್ಟ ರೋಲ್​ಗಳನ್ನ ಮಾಡಿಕೊಂಡಿದ್ದಾನೆ. ಅವರಿಬ್ಬರೂ ಪ್ರೀತಿಸಿ ಕಳೆದವರ್ಷವಷ್ಟೇ ಮದುವೆಯಾಗಿದ್ರು... ಆದರೆ ಎರಡೇ ತಿಂಗಳು ಅವರು ಸಂಸಾರ ಮಾಡಿದ್ದು. ಇವತ್ತು ಹೆಂಡತಿ ಮೇಲೆ ಗಂಡ. ಗಂಡನ ವಿರುದ್ಧ ಹೆಂಡತಿ ಆರೋಪ ಮಾಡಿಕೊಳ್ಳುತ್ತಿದ್ದಾರೆ. ಗಂಡ ಹೆಂಡತಿಯ ಫೋಟೋಗಳನ್ನ ತೋರಿಸಿದ್ರೆ ಹೆಂಡತಿ ಗಂಡನ ವಿಡಿಯೋಗಳನ್ನ ತೋರಿಸುತ್ತಿದ್ದಾಳೆ. ಹಾಗಾದ್ರೆ ಆ ದಂಪತಿ ಮಧ್ಯೆ ನಡೆದಿದ್ದೇನು? ಇಬ್ಬರಲ್ಲಿ ಯಾರು ಸತ್ಯ..? ಇವರಿಬ್ಬರ ನಡುವೆ ಬಂದ ಮತ್ತಿಬ್ಬರು ಯಾರು? ಒಂದು ಕಿತ್ತೋದ್​ ಮ್ಯಾರೇಜ್​ ಸ್ಟೋರಿಯ ಕಂಪ್ಲೀಟ್​​ ಕಥೆಯೇ ಇವತ್ತಿನ ಎಫ್​​.ಐ.ಆರ್. ಸದ್ಯ ಇಬ್ಬರ ಮಾತುಗಳನ್ನ ಕೇಳ್ತಿದ್ರೆ ಇವರಿಬ್ಬರ ಸಂಸಾರ ಸರಿ ಹೋಗೋದು ಡೌಟೇ.. ವಯಸಲ್ಲದ ವಯಸಲ್ಲಿ ಪ್ರೀತಿ ಮಾಡಿ ನಂತರ ಹೆತ್ತವರಿಗೂ ಗೊತ್ತಾಗದೇ ಮದುವೆಯಾದ್ರೆ ಏನಾಗುತ್ತೆ ಅನ್ನೋದಕ್ಕೆ ಈ ಸಂಸಾರದ ಗಲಾಟೆಯೇ ಸಾಕ್ಷಿ.

03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
05:19ದೊಡ್ಮನೆಯಲ್ಲಿ ಹೊಡಿ ಮಗ ಹೊಡಿ ಮಗ: ರಕ್ಷಿತಾ ಶೆಟ್ಟಿ ಮೇಲೆ ಕೈ ಎತ್ತಿದ ರಾಶಿಕಾ ಶೆಟ್ಟಿ
02:52ಈಗ ಮತ್ತೊಂದು ಸರ್ಪ್ರೈಸ್‌ ಕೊಟ್ಟ ಶಿವರಾಜ್‌ಕುಮಾರ್‌, ಉಪೇಂದ್ರ, ಅರ್ಜುನ್‌ ಜನ್ಯ 45 Movie!
05:25ಜನವರಿ 8ಕ್ಕೆ ಕಾದಿದೆಯಾ Toxic Movie​​ ಸೂಪರ್​ ಸರ್​​ಪ್ರೈಸ್..? ಇನ್ಮುಂದೆ ನಡೆಯೋದು ಏನಿದ್ರೂ ಯಶ್ ಆಟ..!
04:41ನಿನಗಿದು ಬೇಕಿತ್ತಾ ಗಿಲ್ಲಿ..? ಆಟದಲ್ಲಿ ಗಿಲ್ಲಿ ನಟನ ಕಳ್ಳಾಟ..! ಗಿಲ್ಲಿಗೆ ವಿಲನ್​ ಆಗುತ್ತಿದೆಯಾ ಅವರ ಕಾಮಿಡಿ?
05:53BBK12: ಬಿಗ್ ಬಾಸ್ ಕನ್ನಡ ಅಂತಿಮ ವಾರ: ಕೊನೆ ವಾರ್? ಯಾರು ವಿನ್ನರ್? ಟಾಪ್ 2 ಸ್ಪರ್ಧಿಗಳು ಇವರೇನಾ?
05:17ತೃಪ್ತಿ ದಿಮ್ರಿ ಜೊತೆಗೆ ಡಾರ್ಲಿಂಗ್ ಪ್ರಭಾಸ್‌ ರಗಡ್ ಪೋಸ್, ಕಿಕ್ಕೇರಿಸಿದ ‘ಸ್ಪಿರಿಟ್’ ಮಾದಕ ಪೋಸ್ಟರ್!
24:19ನಟಿ ನಂದಿನಿಗೆ ಕಲೆ ಜನ್ಮಗತ ರಕ್ತದಲ್ಲೇ ಬಂದಿತ್ತು; ಸರ್ಕಾರಿ ಕೆಲಸ ಇಷ್ಟವಿಲ್ಲದೆ ನಟನೆಗಾಗಿಯೇ ಜೀವಬಿಟ್ಟಳು!
04:36ಕಾವ್ಯಾ ಶೈವ ಪರ ಗಿಲ್ಲಿ ಫೆವರಿಸಂ; ಇಷ್ಟು ದಿನ ಚೆನ್ನಾಗಿ ಆಡಿ, ಈಗ ಪಕ್ಷಪಾತ ಮಾಡಿದ್ರಾ Bigg Boss ಗಿಲ್ಲಿ ನಟ?
05:09ಗಿಲ್ಲಿಗಿಂತ ನನಗೆ ಹೆಚ್ಚು ಫ್ಯಾನ್ಸ್ ಇದ್ದಾರೆ; ಅವನು Bigg Boss ಶೋನಲ್ಲಿ ವ್ಯಕ್ತಿತ್ವವೇ ತೋರಿಸಿಲ್ಲ: ಮಾಳು ನಿಪನಾಳ
Read more