Niveditha Gowda ತುಂಡು ಬಟ್ಟೆ ಬಗ್ಗೆ ಕಾಮೆಂಟ್ ಮಾಡಿದವನಿಗೆ ಕ್ಲಾಸ್‌ ತೆಗೆದುಕೊಂಡ ಚೆಲುವೆ!

Feb 11, 2022, 4:32 PM IST

ಚಂದನವನ ಬಾರ್ಬಿ ಡಾಲ್ ನಿವೇದಿತಾ ಗೌಡ ಸದಾ ಲೈಮ್ ಲೈಟ್‌ನಲ್ಲಿರುವ ಚೆಲುವೆ ಹೀಗಾಗಿ ಟ್ರೆಂಡ್‌ನಲ್ಲಿರುವ ಸ್ಟೈಲಿಷ್ ಔಟ್‌ಫಿಟ್‌ಗಳನ್ನು ಸದಾ ಧರಿಸಲು ಇಷ್ಟ ಪಡುತ್ತಾರೆ. ಸೀರೆ, ಸೆಲ್ವಾರ್ ಎಷ್ಟು ಇಷ್ಟ ಪಡುತ್ತಾರೋ ಅಷ್ಟೆ ಶಾರ್ಟ್‌, ಮ್ಯಾಕ್ಸಿ ಮತ್ತು ಮಿನಿ ಇಷ್ಟ ಪಡುತ್ತಾರೆ. ಆದರೆ ನೆಟ್ಟಿಗರು ಪದೇ ಪದೇ ನಿವೇದಿತಾ ಬಟ್ಟೆ ಬಗ್ಗೆ ಕಾಮೆಂಟ್ ಮಾಡುತ್ತಿರುವುದಕ್ಕೆ ಬೇಸರಗೊಳ್ಳದೇ ಅವರಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment