ಕನ್ನಡ ಕಿರುತೆರೆ ಬಾರ್ಬಿ ಡಾಲ್ ನಿವೇದಿತಾ ಗೌಡ ತಮ್ಮ ಯುಟ್ಯೂಬ್ ಚಾನೆಲ್‌ನಲ್ಲಿ ಹೋಮ್ ಟೂರ್ ಮಾಡಿದ್ದಾರೆ. ಅಂದ್ರೆ ಮನೆ ಟೂರ್. ಮನೆಯಲ್ಲಿ ಏನೆಲ್ಲಾ ಇದೆ. ಯಾವ ಜಾಗದಲ್ಲಿ ಏನೆಲ್ಲಾ ಇಟ್ಟಿದ್ದಾರೆ. ತಮಗೆ ಯಾವ ಜಾಗ ಇಷ್ಟ ಎಂದು ಹೇಳಿಕೊಂಡಿದ್ದಾರೆ. ಅಲ್ಲದೆ ನಿವಿಗೆ ಚಂದು ಕೊಟ್ಟ ದೊಡ್ಡ ಗೊಂಬೆನೂ ಈ ವಿಡಿಯೋದಲ್ಲಿ ಕಾಣಿಸುತ್ತದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment