5 ಎಪಿಸೋಡ್‌ ಆದ್ಮೇಲೆ ಎಲಿಮಿನೇಷನ್ ಶುರುವಾಗುತ್ತೆ; ಇಸ್ಮಾರ್ಟ್‌ ಜೋಡಿ ಶೋ ಬಗ್ಗೆ ಗಣೇಶ್!

Jul 14, 2022, 4:47 PM IST

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿರುವ ಇಸ್ಮಾರ್ಟ್‌ ಜೋಡಿ ಶೋ ಪ್ಯಾಟರನ್ ಹೇಗಿರಲಿದೆ? ವೀಕ್ಷಕರು ಈ ಶೋಯಿಂದ ಏನೆಲ್ಲಾ ನಿರೀಕ್ಷೆ ಮಾಡಬಹುದು. ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ಅವಕಾಶ ಇದ್ಯಾ ಇಲ್ಲ ...ಹೀಗೆ ಶೋ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಗಣೇಶ್ ಹಂಚಿಕೊಂಡಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment