ಫೋರ್ಕ್‌ನಲ್ಲಿ ಮುದ್ದೆ ತಿಂದ ನಿವೇದಿತಾ ಗೌಡ; ನೆಟ್ಟಿಗರಿಂದ ಫುಲ್ ಟ್ರೋಲ್!

Nov 24, 2020, 11:51 AM IST

ಸೃಜನ್ ಲೋಕೇಶ್ 'ಮಜಾ ಟಾಕೀಸ್'ನಲ್ಲಿ ಭಾಗಿಯಾಗಿದ್ದ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಸಿಕ್ಕಾಪಟ್ಟೆ ಟ್ರೋಲ್ ಅಗಿದ್ದಾರೆ. ಅದರಲ್ಲೂ ಮುದ್ದೆಯನ್ನು ಸ್ಟೈಲ್ ಆಗಿ ತಿನ್ನುವುದು ಹೇಗೆ ಎಂದು ತೋರಿಸಿಕೊಟ್ಟಿದ್ದಾರೆ ಬಾರ್ಬಿ ಡಾಲ್. ಫೊರ್ಕ್‌ ಹಿಡಿದು ಮುದ್ದೆ ತಿಂದ ನಿವೇದಿತಾಳನ್ನು ನೆಟ್ಟಿಗರು ಸಿಕ್ಕಾಪಟ್ಟೆ ಟ್ರೋಲ್ ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment