ಆಟ, ಗಲಾಟೆ ಮಧ್ಯೆ ಹನುಮಂತನ ತುಂಟಾಟ; ‘ಒಂದೇ ವಾರಕ್ಕೆ ತಲೆ ಆಫ್ ಆಗೈತ್ರಿ’ ಅಂದಿದ್ದೇಕೆ?

ಆಟ, ಗಲಾಟೆ ಮಧ್ಯೆ ಹನುಮಂತನ ತುಂಟಾಟ; ‘ಒಂದೇ ವಾರಕ್ಕೆ ತಲೆ ಆಫ್ ಆಗೈತ್ರಿ’ ಅಂದಿದ್ದೇಕೆ?

Published : Oct 29, 2024, 05:16 PM IST

ವೈಲ್ಡ್ ಕಾರ್ಡ್ ಸ್ಪರ್ಧಿಯಗಿ ಎಂಟ್ರಿ ಕೊಟ್ಟಿರುವ ಹನುಮಂತನಿಗೆ ವೀಕ್ಷಕರು ಫಿದಾ ಆಗಿದ್ದಾರೆ. ಹನುಮಂತ ಮುಗ್ಧತೆಯನ್ನು ಪ್ರತಿಯೊಬ್ಬರು ಮೆಚ್ಚಿಕೊಂಡಿದ್ದಾರೆ. 

ಬಿಗ್ ಬಾಸ್ ಮನೆಯೊಳಗೆ ಹನುಮಂತ ನಾಟಕ ಆಡ್ತಿದ್ದಾನಾ.? ಇಂಥಹದೊಂದು ಅನುಮಾನ ಕೆಲ ಸಹಸ್ಪರ್ಧಿಗಳಿಗೆ ಕಾಡ್ತಿದೆ. ಅದಕ್ಕವರು ಕಾರಣಗಳನ್ನು ಕೊಟ್ಟಿದ್ದಾರೆ. ಹಾಗಿದ್ರೆ, ಮನೆಯೊಳಗೆ ಇರೋ ಅವರಿಗೆ ಹನುಮ ಡ್ರಾಮ ಮಾಡ್ತಿದ್ದಾನೆ ಅಂತ ಅನ್ನಿಸ್ತಾ ಇರೋದು ಯಾಕೆ..? ಅದಕ್ಕವರು ಕೊಟ್ಟ ಕಾರಣಗಳೇನು.? ಅವರೆಲ್ಲರ ಅನುಮಾನದಿಂದ ದಿಕ್ಕೆಟ್ಟು ಹೋದ ಹನುಮಂತ ಕೊಟ್ಟ ಉತ್ತರವೇನು.?  ಕುರಿ ಕಾಯ್ಕೊಂಡಿದ್ದ ಹನುಮಂತ ಕನ್ನಡಿಗರ ಮನೆ, ಮನವನ್ನ ತಲುಪಿದ್ದಾನೆ. ಸಿಕ್ಕ ಅವಕಾಶವನ್ನ ಬಾಚಿ ತಬ್ಬಿಕೊಂಡ ಆತ ಬಿಗ್ ಬಾಸ್ ಮನೆಯ ಸ್ಪರ್ಧಿಯಾಗೋ ಮಟ್ಟಿಗೆ ಬೆಳೆದಿದ್ದಾನೆ. ಹಾವೇರಿ ಜಿಲ್ಲೆಯ ಸಣ್ಣ ಹಳ್ಳಿಯಿಂದ ಕಲರ್ಸ್ ಕನ್ನಡದ ದೊಡ್ಮನೆ ತನಕ ಹನುಮಂತ ಸಾಗಿ ಬಂದಿರೋ ಜರ್ನಿ ನಿಜಕ್ಕೂ ರೋಚಕ. 

ಹೆಚ್ಚಿನ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna News Videos 

02:55ನಿಜವಾಗಿಯೂ ಬಿಗ್ ಬಾಸ್ ಒಳಗೆ ಏನ್ ನಡಿತಾ ಇದೆ? ಜಾಹ್ನವಿ ಹೇಳಿದ ದೊಡ್ಮನೆ ಸತ್ಯ ಕಥೆ ನೋಡಿ..!
05:43ರಣರಂಗವಾದ ದೊಡ್ಮನೆ.. ಜಾಲಿವುಡ್‌ಗೆ ಬಂದ ಅತಿಥಿಗಳ ಜೊತೆ ಗಲಾಟೆ ಮಾಡಿದ ಗಿಲ್ಲಿ!
05:37ಐದೇ ವಾರಕ್ಕೆ ಔಟ್ ಆದ ರಿಷಾ ಗೌಡ; ಬಿಗ್​ಬಾಸ್ ಟ್ರೋಫಿ ಗೊಲ್ಲೋರ ಸೀಕ್ರೆಟ್ ಹೇಳಿದ ನಟಿ!
03:12BBK 12: ಅಂಥಂಥ ಮಾತಾಡಿ ಅಶ್ವಿನಿ ಗೌಡಗೆ ಕ್ಯಾಪ್ಟನ್ಸಿ ಸಿಗದಂತೆ ಮಾಡಿದ ಗಿಲ್ಲಿ ನಟ!
05:26ಮರ್ಯಾದೆ ಪ್ರಶ್ನೆ..? ಅಶ್ವಿನಿ ‘ಬಿಗ್’​ಡ್ರಾಮಾ: ಕಣ್ಣೀರಿಟ್ಟು ಮನೆಯಿಂದ ಹೊರಟುನಿಂತ ಅಶ್ವಿನಿ..!
06:04ಬಿಗ್​ಬಾಸ್ ಅಗ್ನಿ ಪರೀಕ್ಷೆ, ಬಿಗ್​ ಬಾಸ್ ಮನೆಯಲ್ಲಿ ಗಿಲ್ಲಿಯ ಪ್ರೇಮಕಾವ್ಯ..!
06:01ಗಿಲ್ಲಿ ಮೇಲೆ ಹಲ್ಲೆ ಮಾಡಿಯೂ ಬಚಾವ್ ಆದ್ರಾ ರಿಷಾ ಗೌಡ? ಕಿಚ್ಚ ಸುದೀಪ್ ಎದುರೇ ಕಿಕ್​ ಔಟ್?
05:38ಅಂದು ಒಳ್ಳೆ ಹುಡುಗ ಪ್ರಥಮ್‌ ಸೀಸನ್‌ನಲ್ಲಿ ನಡೆದ ಘಟನೆ ಈಗ Bigg Boss Kannada 12 ಶೋನಲ್ಲಿ ನಡೆದುಹೋಯ್ತು!
02:28ಆಡಿಕೊಳ್ಳೋರಿಗೆ ಒಂದೇ ಒಂದು ಫೋಟೋದಲ್ಲಿ ಬಾಯಿ ಮುಚ್ಚಿಸಿದ Bollywood Actor Salman Khan
06:42ಬಿಗ್​ ಬಾಸ್ ಮನೆಯೊಳಗೆ ನಡೀತಿದೆಯಾ ಕಳ್ಳಾಟ? ಕಲರ್ ಕಲರ್ ಗೇಮ್ ಆಡ್ತಾ ಇರೋದು ಯಾರು?
Read more