ನಟಿ ನಿರೂಷಾ ಮುದ್ದಿನ ನಾಯಿ ವಾಪಾಸ್; ಮನೆ ಬಳಿ ಬಿಟ್ಟು ಹೋದ ಕಳ್ಳರು

ನಟಿ ನಿರೂಷಾ ಮುದ್ದಿನ ನಾಯಿ ವಾಪಾಸ್; ಮನೆ ಬಳಿ ಬಿಟ್ಟು ಹೋದ ಕಳ್ಳರು

Published : Jul 27, 2022, 05:39 PM IST

ನಾಪತ್ತೆಯಾಗಿದ್ದ ನಟಿ ನಿರೂಷಾ ಮುದ್ದಿನ ನಾಯಿ ವಾಪಾಸ್ ಆಗಿದೆ. ನಾಯಿ ಕಳ್ಳತನವಾಗಿದೆ ಎಂದು ವೈರಲ್ ಆಗುತ್ತಿದ್ದಂತೆ ಕಳ್ಳರು ನಾಯಿಯನ್ನು ನಿರೂಷಾ ಮನೆಯ ಬಳಿತಂದು ಬಿಟ್ಟು ಹೋಗಿದ್ದಾರೆ. ನಿರೂಷಾ ಮನೆಯ ಪಕ್ಕದಲ್ಲಿರುವ ಗಣೇಶ ಟೆಂಪಲ್ ಬಳಿ ನಾಯಿಯನ್ನು ಬಿಟ್ಟು ಅವರ ತಾಯಿಗೆ ಕರೆ ಮಾಡಿ ಹೇಳಿದ್ದರು. 

ನಟಿ ಮತ್ತು ಮಾಡೆಲ್ ಹಾಗೂ ರಿಯಾಲಿಟಿ ಶೂ ಸ್ಪರ್ಧಿ ನಿರೂಷಾ ರವಿ ಅವರ ನೆಚ್ಚಿನ ನಾಯಿ  ಕಳವಾಗಿತ್ತು. ಸುಂಕದಕಟ್ಟೆಯ ಟೆಲಿಕಾಂ ಲೇಔಟ್ ನಲ್ಲಿ ಈ ಘಟನೆ ನಡೆದಿತ್ತು. ಈ ಬಗ್ಗೆ ನಿರೂಷಾ ಸಾಮಾಜಿಕ ಜಾಲತಾಣದಲ್ಲಿ ಅಳಲು ತೋಡಿಕೊಂಡಿದ್ದರು. ಮನೆ ಮುಂದೆ ಆಟವಾಡುವ ವೇಳೆ  ಕಿರಾತಕರು ಕದ್ದೊಯ್ದಿದ್ದರು. ಆದರೀಗ ನಿರೂಷಾ ಮುದ್ದಿನ ನಾಯಿ ವಾಪಾಸ್ ಆಗಿದೆ. ನಾಯಿ ಕಳ್ಳತನವಾಗಿದೆ ಎಂದು ವೈರಲ್ ಆಗುತ್ತಿದ್ದಂತೆ ಕಳ್ಳರು ನಾಯಿಯನ್ನು ನಿರೂಷಾ ಮನೆಯ ಬಳಿತಂದು ಬಿಟ್ಟು ಹೋಗಿದ್ದಾರೆ. ನಿರೂಷಾ ಮನೆಯ ಪಕ್ಕದಲ್ಲಿರುವ ಗಣೇಶ ಟೆಂಪಲ್ ಬಳಿ ನಾಯಿಯನ್ನು ಬಿಟ್ಟು ಅವರ ತಾಯಿಗೆ ಕರೆ ಮಾಡಿ ಹೇಳಿದ್ದರು. ಅಪರಿಚಿತ ವ್ಯಕ್ತಿ ಕರೆ ಮಾಡಿ ತಿಳಿಸಿದ್ದರು. ನೆಚ್ಚಿನ ನಾಯಿ ಟ್ವಿಂಕಲ್ ಮನೆಗೆ ವಾಪಾಸ್ ಆದ ಬಗ್ಗೆ ನಟಿ ನಿರೂಷಾ ವಿಡಿಯೋ ಮೂಲಕ ತಿಳಿಸಿದ್ದಾರೆ. ಮುದ್ದಿನ ನಾಯಿ ಮನೆಗೆ ಬಂದ ಖುಷಿಗೆ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ. ನಟಿ ನಿರೂಷಾ ಸಂಪರ್ಕ ಸಂಬಂಧ, ಸೀತೆ ಧಾರಾವಾಹಿಯಲ್ಲಿ ನಟಿಸಿದ್ದಾರೆ. 

25:41ನಟಿ ಸೌಮ್ಯಾ ಶೆಟ್ಟಿ ಗಂಡ ಕರಾವಳಿ ಉದ್ಯಮಿ ಸುದೀಪ್ ಶೆಟ್ಟಿ ಮದುವೆಯಾಗಿ ಒಂದೇ ತಿಂಗಳಲ್ಲಿ ಸತ್ತಿದ್ದು ಹೇಗೆ?
07:48ನಟಿ ಸೌಮ್ಯಾ ಶೆಟ್ಟಿ ಗಂಡ ಸುದೀಪ್ ಶೆಟ್ಟಿ ಆತ್ಮ*ಹತ್ಯೆ ಪ್ರಕರಣ: ಪೊಲೀಸ್ ಠಾಣೆಗೆ ಕಂಪ್ಲೇಂಟ್ ಕೊಟ್ಟ ಮಾವ!
03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
05:19ದೊಡ್ಮನೆಯಲ್ಲಿ ಹೊಡಿ ಮಗ ಹೊಡಿ ಮಗ: ರಕ್ಷಿತಾ ಶೆಟ್ಟಿ ಮೇಲೆ ಕೈ ಎತ್ತಿದ ರಾಶಿಕಾ ಶೆಟ್ಟಿ
02:52ಈಗ ಮತ್ತೊಂದು ಸರ್ಪ್ರೈಸ್‌ ಕೊಟ್ಟ ಶಿವರಾಜ್‌ಕುಮಾರ್‌, ಉಪೇಂದ್ರ, ಅರ್ಜುನ್‌ ಜನ್ಯ 45 Movie!
05:25ಜನವರಿ 8ಕ್ಕೆ ಕಾದಿದೆಯಾ Toxic Movie​​ ಸೂಪರ್​ ಸರ್​​ಪ್ರೈಸ್..? ಇನ್ಮುಂದೆ ನಡೆಯೋದು ಏನಿದ್ರೂ ಯಶ್ ಆಟ..!
04:41ನಿನಗಿದು ಬೇಕಿತ್ತಾ ಗಿಲ್ಲಿ..? ಆಟದಲ್ಲಿ ಗಿಲ್ಲಿ ನಟನ ಕಳ್ಳಾಟ..! ಗಿಲ್ಲಿಗೆ ವಿಲನ್​ ಆಗುತ್ತಿದೆಯಾ ಅವರ ಕಾಮಿಡಿ?
05:53BBK12: ಬಿಗ್ ಬಾಸ್ ಕನ್ನಡ ಅಂತಿಮ ವಾರ: ಕೊನೆ ವಾರ್? ಯಾರು ವಿನ್ನರ್? ಟಾಪ್ 2 ಸ್ಪರ್ಧಿಗಳು ಇವರೇನಾ?
05:17ತೃಪ್ತಿ ದಿಮ್ರಿ ಜೊತೆಗೆ ಡಾರ್ಲಿಂಗ್ ಪ್ರಭಾಸ್‌ ರಗಡ್ ಪೋಸ್, ಕಿಕ್ಕೇರಿಸಿದ ‘ಸ್ಪಿರಿಟ್’ ಮಾದಕ ಪೋಸ್ಟರ್!
24:19ನಟಿ ನಂದಿನಿಗೆ ಕಲೆ ಜನ್ಮಗತ ರಕ್ತದಲ್ಲೇ ಬಂದಿತ್ತು; ಸರ್ಕಾರಿ ಕೆಲಸ ಇಷ್ಟವಿಲ್ಲದೆ ನಟನೆಗಾಗಿಯೇ ಜೀವಬಿಟ್ಟಳು!
Read more