ರಾಜ್ಯದಲ್ಲಿ ಕೊರೋನಾ ಪ್ರಕರಣಗಳ ಹೆಚ್ಚಳಕ್ಕೆ ಕಾರಣ ಇದು.!

Aug 28, 2020, 10:02 AM IST

ಬೆಂಗಳೂರು (ಆ. 28): ರಾಜ್ಯದಲ್ಲಿ ಕೊರೊನಾ ಪ್ರಮಾಣ ಸ್ವಲ್ಪ ಮಟ್ಟಿಗೆ ತಗ್ಗಿದ್ದು, ಸಮಾಧಾನಪಟ್ಟುಕೊಳ್ಳುತ್ತಿರುವಾಗಲೇ ಹರಡುವಿಕೆ ಮತ್ತಷ್ಟು ವೇಗಗೊಂಡಿದೆ. 

ಗುರುವಾರ ಒಂದೇ ದಿನ 9386 ಮಂದಿಗೆ ಸೋಂಕು ತಗುಲಿದ್ದು, 141 ಮಂದಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ಧಾರೆ. ಆ. 15 ರಂದು 8818 ಮಂದಿಗೆ ಸೋಂಕು ದೃಢಪಟ್ಟಿದ್ದು ಈವರೆಗಿನ ದಾಖಲೆಯಾಗಿತ್ತು. ಇದರೊಂದಿಗೆ ರಾಜ್ಯದಲ್ಲಿ ಈವರೆಗೆ ಸೋಂಕಿಗೆ ತುತ್ತಾದವರ ಒಟ್ಟು ಸಂಖ್ಯೆ 3,09,792 ಕ್ಕೆ ಏರಿಕೆಯಾದರೆ, ಮೃತಪಟ್ಟವರ ಒಟ್ಟು ಸಂಖ್ಯೆ 5232 ಕ್ಕೆ ತಲುಪಿದೆ. ಹಾಗಾದರೆ ಸೋಂಕಿನ ಪ್ರಮಾಣ ಹೆಚ್ಚಳವಾಗಲು ಕಾರಣವೇನು? ಇಲ್ಲಿದೆ ಹೆಚ್ಚಿನ ಅಪ್‌ಡೇಟ್ಸ್‌..!

ಉಡುಪಿ; ಮಗನಿಗೆ ಕೊರೊನಾ ಸೋಂಕು, ತಂದೆ ಆತ್ಮಹತ್ಯೆ