Yuva Movie: ಡೈಲಾಗ್, ಡ್ಯಾನ್ಸ್ ಆಕ್ಟಿಂಗ್‌ನಿಂದ ಚಿಂದಿ ಉಡಾಯಿಸಿದ ಯುವ! ಬಾಕ್ಸಾಫೀಸ್ ಹವಾ ಹೇಗಿದೆ ನೋಡಿ..?

Yuva Movie: ಡೈಲಾಗ್, ಡ್ಯಾನ್ಸ್ ಆಕ್ಟಿಂಗ್‌ನಿಂದ ಚಿಂದಿ ಉಡಾಯಿಸಿದ ಯುವ! ಬಾಕ್ಸಾಫೀಸ್ ಹವಾ ಹೇಗಿದೆ ನೋಡಿ..?

Published : Mar 31, 2024, 12:07 PM IST

ಕೊನೆಗೂ ಆ ದಿನ ಬಂದಿದ್ದಾಯ್ತು. ಯುವರಾಜನ ಪಟ್ಟಾಭೀಷೇಕ್.. ಯುವ ಸಿನಿಮಾ ಬಿಡುಗಡೆಯೊಂದಿಗೆ ಆಗಿದೆ. 'ಯುವ' ಥಿಯೇಟರ್‌ಗೆ ಲಗ್ಗೆ ಇಟ್ಟು  ಇದೀಗ ಬಾಕ್ಸಾಫೀಸ್ ಬೇಟೆ ಶುರು ಮಾಡಿದ್ದಾನೆ. ಮೊದಲ ದಿನವೇ ಯುವ ಕಲೆ ಕ್ಷನ್ 8 ಕೋಟಿ ಎನ್ನುತ್ತಿವೆ ಗಾಂಧಿನಗರ ಮೂಲಗಳು.

ಯುವ ಸಿನಿಮಾ(Yuva movie) ಸಕ್ಸಸ್‌ಫುಲ್‌.. ಹೌಸ್ ಫುಲ್ ಪ್ರದರ್ಶನ್ ಕಾಣುತ್ತಿದೆ. ವೀಕೆಂಡ್‌ನಲ್ಲೂ ಭರ್ಜರಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಸಂತೋಷ್ ಆನಂದ್‌ರಾಮ್ ನಿರ್ದೇಶನ. ಅಜನೀಶ್ ಲೋಕನಾಥ್ ಮ್ಯೂಸಿಕ್ ಹೊಂಬಾಳೆ(Hombale Films) ನಿರ್ಮಾಣ, ಸಪ್ತಮಿಗೌಡ ನಾಯಕಿಯಾಗಿದ್ದ ಚಿತ್ರ ಯುವ. ಎಲ್ಲ ಕಮರ್ಷಿಯಲ್ ಎಲಿಮೆಂಟ್ಸ್ ಜೊತೆ ಕ್ಲಾಸ್ ಅಂಡ್ ಮಾಸ್ ಇಷ್ಟ ಪಡೋ ಕಥೆಯೊಂದಿಗೆ ಚಿತ್ರ ತೆರೆಕಂಡಿದೆ. ಫ್ಯಾಮಿಲಿ ಥಿಯೇಟರ್‌ಗೆ ನುಗ್ಗುತ್ತಿದ್ದು ಹೊಂಬಾಳೆ ಖಜಾನೆ ತುಂಬಿಸ್ತಿದೆ. ಯುವ ಮೊದಲ ಚಿತ್ರ ಸಕ್ಸಸ್ ಕಂಡಿದ್ದು ಇಡೀ ರಾಜ್ ಕುಟುಂಬಕ್ಕೆ ಬೂಸ್ಟ್ ಸಿಕ್ಕಂತಾಗಿದೆ. ಸಂಭ್ರಮದ ಅಲೆಯಲ್ಲಿ ತೇಲಾಡಿದೆ ರಾಜ್ ಕುಟುಂಬ. ಯುವ(Yuva Movie) ನಟನೆಗೆ ಸಿನಿರಸಿಕರು ಫಿದಾ ಆಗಿದ್ದು, ಯುವನಲ್ಲಿ ಅಪ್ಪುವನ್ನು ನೋಡಿಕೊಂಡಿದ್ದಾರೆ.  ಬಾಕ್ಸಾಫೀಸ್ ಬೇಟೆ ಹೀಗೆ ಮುಂದುವರಿಯಲಿ ಅನ್ನೋದು ದೊಡ್ಮನೆ ಅಭಿಮಾನಿಗಳ ಹಾರೈಕೆ.

ಇದನ್ನೂ ವೀಕ್ಷಿಸಿ:  Yogi Adityanath: ಯೋಗಿಯ ನಯಾ ಉತ್ತರ ಪ್ರದೇಶ..! ರಕ್ತಸಿಕ್ತ ರಾಜ್ಯದಲ್ಲಿ ನಿರ್ಭೀತ ವಾತಾವರಣ..!

04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?
03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
05:51ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಕಾಮೆಂಟ್: ಇಬ್ಬರ ಅರೆಸ್ಟ್, ಫ್ಯಾನ್ಸ್ ವಾರ್‌ಗೆ ಬ್ರೇಕ್
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
04:23'ತ್ರಿಮೂರ್ತಿ'ಗಳ ಹಾಲಿವುಡ್‌ ರೇಂಜ್ ಮೇಕಿಂಗ್ '45' ಸಿನಿಮಾ ಟ್ರೈಲರ್ ನೋಡಿದವ್ರು ಏನಂತಿದಾರೆ?!
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
04:38Video: ನಟಿ ರಮ್ಯಾಗೆ ಸಂದರ್ಶನದಲ್ಲೇ ತಿರುಗೇಟು ಕೊಟ್ಟ Actor Darshan Wife Vijayalakshmi
04:51ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
Read more