ಗ್ಲಾಮರಸ್ ಯೋಗ ಭಂಗಿಯಲ್ಲಿ ಸ್ವೀಟಿ ರಾಧಿಕಾ: ಯೋಗದ ಕಿಚ್ಚು ಹೆಚ್ಚಿಸಿದ್ರು ಮಿಲ್ಕಿ ಬ್ಯೂಟಿ ಪ್ರಣಿತಾ!

Jun 23, 2023, 3:08 PM IST

ಯೋಗಾ ಯೋಗ.. ಆರೋಗ್ಯಕ್ಕೆ ಸೌಂದರ್ಯಕ್ಕೆ ಒಂದೇ ಮತ್ತು ಯೋಗ. ಇಂದು ಅಂತಾರಾಷ್ಟ್ರೀಯ ಯೋಗ ದಿನ. ಕನ್ನಡದ ಕೆಲ ಸ್ಟಾರ್ ನಟಿಯರೂ ಈ ಯೋಗ ದಿನಾಚರಣೆ ಮಾಡಿದ್ದಾರೆ. ಸ್ಯಾಂಡಲ್‌ವುಡ್‌ ಸ್ವೀಟಿ ರಾಧಿಕಾ ಕುಮಾರಸ್ವಾಮಿ ಗ್ಲಾಮರಸ್ ಯೋಗ ಭಂಗಿಯಲ್ಲಿ ಮಿಂಚಿದ್ದು. ತನ್ನ ಯೋಗದ ಫೋಟೋಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಷ್ಟೆ ಅಲ್ಲ ಸ್ಯಾಂಡಲ್‌ವುಡ್‌ನ ಮಿಲ್ಕಿ ಬ್ಯೂಟಿ ಪ್ರಣಿತಾ ಸುಭಾಷ್ ಕೂಡ ಹಾಟ್ ಆಗಿ ಯೋಗಾಭ್ಯಾಸ ಮಾಡಿದ್ದು, ಫೋಟೋಗಳು ವೈರಲ್ ಆಗಿವೆ. ಅಣ್ಣಾವ್ರ ಮೊಮ್ಮಗಳು ಧನ್ಯಾ ರಾಮ್ ಕುಮಾರ್ ಕೂಡ ಹಲವು ಭಂಗಿಯಲ್ಲಿ ಯೋಗ ಮಾಡಿದ್ದಾರೆ. ನಟಿ ರಾಧಿಕಾ ನಾರಾಯಣ್ ಕೂಡ ನಾನೇನು ಯಾರಿಗೂ ಕಮ್ಮಿ ಇಲ್ಲ ಅಂತ ಯೋಗ ದಿನವನ್ನ ಆಚರಿಸಿದ್ದಾರೆ.

ಇದನ್ನೂ ವೀಕ್ಷಿಸಿ: 'ಸಲಾರ್' ಹೊಸ ಪೋಸ್ಟರ್‌ನಲ್ಲಿ ಕೆಜಿಎಫ್ ಗಮಲು: ಕನ್ನಡಿಗನ ಕೈಯಲ್ಲಿ ಡಾರ್ಲಿಂಗ್ ಪ್ರಭಾಸ್ ಭವಿಷ್ಯ..!