ಸ್ಯಾಂಡಲ್‌ವುಡ್ ರಾಕಿಂಗ್ ಸ್ಟಾರ್ ಯಶ್ ಇನ್‌ಸ್ಟಾಗ್ರಾಂನಲ್ಲಿ ರಿಯಲ್ ರೈಫಲ್ ಹಿಡಿದು ಶೂಟ್ ಮಾಡುತ್ತಿರುವ ವಿಡಿಯೋ ಹಂಚಿಕೊಂಡಿದ್ದಾರೆ. There is always a way to reach the target, the challenge is to spot it! Thank you my man jlocoperry , ಇದೊಂದು ಅದ್ಭತವಾದ ದಿನ. Next time it's gotta be Kalashnikov! ಎಂದು ಬರೆದುಕೊಂಡಿದ್ದಾರೆ. ವಿದೇಶದಲ್ಲಿ ಯಶ್ ಪಡೆಯುತ್ತಿರುವ ಹೊಸ ಟ್ರೈನಿಂಗ್ ಬಗ್ಗೆ ಅಭಿಮಾನಿಗಳಿಗೆ ಕ್ಯೂರಿಯಾಸಿಟಿ ಹೆಚ್ಚಿಗಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment