ಯಶ್‌ಗೆ ನೋ ಅಂದ್ರಾ ಶ್ರದ್ಧಾ ಶ್ರೀನಾಥ್?

Apr 24, 2019, 11:01 AM IST

ಯೂಟರ್ನ್ ಬೆಡಗಿ ಶ್ರದ್ಧಾ ಶ್ರೀನಾಥ್ ಕನ್ನಡಕ್ಕಿಂತ ಹೆಚ್ಚಾಗಿ ಬೇರೆ ಭಾಷೆಗಳಲ್ಲಿ ಕಾಣಿಸಿಕೊಳ್ಳುತ್ತಿರುವುದೇ ಹೆಚ್ಚು. ಯಶ್ ಜೊತೆ ನಟಿಸಲು ಶ್ರದ್ಧಾ ನೋ ಅಂದಿದ್ದಾರಂತೆ! ಸದ್ಯ ಈ ಸುದ್ಧಿ ಯಶ್ ಅಭಿಮಾನಿಗಳನ್ನು ಕೆರಳಿಸಿದೆ. ಕಾರ್ಯಕ್ರಮವೊಂದರಲ್ಲಿ ಯಶ್ ಅಥವಾ ಟಾಲಿವುಡ್ ಹೀರೋ ನಾನಿ ಇಬ್ಬರಲ್ಲಿ ನಿಮ್ಮ ಆಯ್ಕೆ ಯಾರು ಅಂದ್ರೆ ನಾನಿ ಎಂದಿದ್ದಾರೆ. ಇದು ವೈರಲ್ ಆಗಿದೆ.