ನಟ ಯಶ್‌ ಜೊತೆ ಹೆಚ್ಚೆ ಹಾಕಲು ಬರ್ತಿದ್ದಾಳೆ ಬಾಲಿವುಡ್‌ ಚೆಲುವೆ ನೋರಾ ಫತೇಹಿ

Apr 30, 2021, 4:17 PM IST

ಕೆಜಿಎಫ್‌ ಚಾಪ್ಟರ್ 1ರ ಸ್ಪೆಷಲ್ ಹಾಡಿನಲ್ಲಿ ನಟಿ ತಮನ್ನಾ ಭಾಟಿಯಾ ಹಾಗೂ ಮೌನಿ ರಾಯ್ ಕುಣಿದಿರುವ ವಿಚಾರ ಎಲ್ಲರಿಗು ಗೊತ್ತಿದೆ. ಇದೀಗ ಕೆಜಿಎಫ್ ಚಾಪ್ಟರ್ 2ರಲ್ಲಿ ಇರುವ ಐಟಾಂ ಸಾಂಗ್‌ನಲ್ಲಿ ಬಾಲಿವುಡ್ ನಟಿ ನೋರಾ ಫತೇಹಿ ಹೆಜ್ಜೆ ಹಾಕಲಿದ್ದಾರಂತೆ. ಈಗ ಪಾರ್ಟ್‌ 2 ಕತೆಯಲ್ಲಿ 'ಶೋಲೆ' ಚಿತ್ರದ ಮೆಹಬೂಬಾ ಹಾಡನ್ನು ರೀ-ಕ್ರಿಯೇಟ್ ಮಾಡಲಾಗಿದೆ ಎಂಬ ಸುದ್ದಿ ಕೇಳಿ ಬರುತ್ತಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment