ಸುಪ್ರೀಂ ಕೋರ್ಟ್‌ ಜಾಮೀನು ರದ್ದು ಮಾಡಲು Darshan Thoogudeepa ಮಾಡ್ಕೊಂಡ ತಪ್ಪೇನು? ಮುಂದಿರೋ ದಾರಿ ಏನು?

ಸುಪ್ರೀಂ ಕೋರ್ಟ್‌ ಜಾಮೀನು ರದ್ದು ಮಾಡಲು Darshan Thoogudeepa ಮಾಡ್ಕೊಂಡ ತಪ್ಪೇನು? ಮುಂದಿರೋ ದಾರಿ ಏನು?

Published : Aug 15, 2025, 05:38 PM IST

ದರ್ಶನ್​ಗೆ ಹೈಕೋರ್ಟ್ ಕೊಟ್ಟಿದ್ದ ಜಾಮೀನು ರದ್ದಾಗಿದೆ.. ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ,  ಕಂಬಿ ಹಿಂದೆ ನಿಲ್ಲೋ ಹಾಗಾಗಿದೆ. ಅಷ್ಟಕ್ಕೂ ಈ ಮಹತ್ವದ ತೀರ್ಪಿನ ಹಿಂದಿರೋ ಕತೆ ಏನು? ದರ್ಶನ್ ಮುಂದಿರೋ ದಾರಿ ಏನು? ರೇಣುಕಾಸ್ವಾಮಿ ಕುಟುಂಬ ಈಗ ಏನ್ ಹೇಳುತ್ತೆ?  ದರ್ಶನ್ ಭವಿಷ್ಯ ಏನಾಗಲಿದೆ?

ಹಾಗಾದ್ರೆ ಇಲ್ಲಿಂದ ಮುಂದೆ ದರ್ಶನ್ ಏನು ಮಾಡೋಕೆ ಸಾಧ್ಯ? ಆತನ ಮುಂದಿರೋ ಬೇರೆ ದಾರಿ ಏನು? ಸುಪ್ರೀಮ್ ಕೋರ್ಟೇ ಜಾಮೀನು ರದ್ದುಗೊಳಿಸಿದ ಮೇಲೆ, ಮುಂದೇನು ಮಾಡೋಕೆ ಸಾಧ್ಯ? ಅದೆಲ್ಲದರ ಕಂಪ್ಲೀಟ್ ಸ್ಟೋರಿ ನೋಡೋ ಮುಂಚೆ, ಒಂದು ಸ್ಮಾಲ್ ಬ್ರೇಕ್..ರೇಣುಕಾಸ್ವಾಮಿ ಹತ್ಯೆ ಪ್ರಕರಣ ಕೇವಲ ಒಂದು ಕ್ರೈಮ್ ಕಥೆಯಾಗಿ ಉಳಿದಿಲ್ಲ. ಇದು ಕಾನೂನು, ಜನಪ್ರಿಯತೆ, ನ್ಯಾಯ ಮತ್ತು ಅಧಿಕಾರಗಳ ನಡುವಿನ ಸಂಘರ್ಷದ ಕಥೆಯಾಗಿದೆ. ಸುಪ್ರೀಂಕೋರ್ಟ್‌ನ ತೀರ್ಪು, ಕಾನೂನಿನ ಮುಂದೆ ಯಾವುದೇ ಸ್ಟಾರ್‌ಗಳಾಗಲಿ ಅಥವಾ ರಾಜಕಾರಣಿಗಳಾಗಲಿ ದೊಡ್ಡವರಲ್ಲ ಅನ್ನೋ ಬಲವಾದ ಸಂದೇಶವನ್ನ ಇಡೀ ದೇಶಕ್ಕೆ ನೀಡಿದೆ..

02:59ಜಯಪ್ರಕಾಶ್ ಶೆಟ್ಟಿ ನಟನೆ, ಕನ್ನಡ-ತುಳು ಭಾಷೆಯ 'ಬನ' ರಿಲೀಸ್ ಡೇಟ್ ಅನೌನ್ಸ್!
02:24ನೆಪೋಟಿಸಂ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು..?!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
Read more