ರೆಕಾರ್ಡ್ ಬುಕ್​​ನಲ್ಲಿ ಯಶ್ ಮತ್ತೊಂದು ಮೈಲುಗಲ್ಲು; ವಿಲನ್ ಆಗೋಕೆ 150 ಕೋಟಿ ಸಂಭಾವನೆ?

ರೆಕಾರ್ಡ್ ಬುಕ್​​ನಲ್ಲಿ ಯಶ್ ಮತ್ತೊಂದು ಮೈಲುಗಲ್ಲು; ವಿಲನ್ ಆಗೋಕೆ 150 ಕೋಟಿ ಸಂಭಾವನೆ?

Published : Dec 28, 2024, 05:24 PM IST

ರಾಕಿಂಗ್ ಸ್ಟಾರ್ ಯಶ್ ಮತ್ತೊಂದು ದಾಖಲೆ ಬರೆದಿದ್ದಾರೆ. ರಾಮಾಯಣ ಸಿನಿಮಾದಲ್ಲಿ ರಾವಣನ ಪಾತ್ರಕ್ಕೆ 150 ಕೋಟಿಗೂ ಅಧಿಕ ಸಂಭಾವನೆ ಪಡೆದಿದ್ದಾರೆ. ಈ ಮೂಲಕ ವಿಲನ್ ಪಾತ್ರಕ್ಕೆ ಅತಿ ಹೆಚ್ಚು ಸಂಭಾವನೆ ಪಡೆದ ನಟ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ರಾಕಿಂಗ್ ಸ್ಟಾರ್​ ಯಶ್​​​​ ರೆಕಾರ್ಡ್ ಬುಕ್​​ಗೆ ಮಾಸ್ಟರ್​.. ಯಶ್​ ಹೆಜ್ಜೆ ಇಟ್ಟಲ್ಲೆಲ್ಲಾ ದಾಖಲೆಗಳಷ್ಟೇ ಸೃಷ್ಟಿಯಾಗುತ್ತವೆ. ಈಗ ಯಶ್​ ಹೆಸರಿಗೆ ಮತ್ತೊಂದು ದಾಖಲೆ ಸೇರ್ಪಡೆ ಆಗಿದೆ. ಯಶ್​ ಈಗ ರೆಕಾರ್ಡ್​ ಬುಕ್​ಗೆ ಮಾಸ್ಟರ್. ಯಾಕಂದ್ರೆ ಯಶ್​ ಇಲ್ಲದ ರೆಕಾರ್ಡ್ ಬುಕ್ ಇಲ್ಲವೇ ಇಲ್ಲವೇನೋ ಅನ್ನೋ ಹಾಗಾಗಿದೆ. ಕೆಜಿಎಫ್​ನಿಂದ ಅದನ್ನ ಉಳಿಸಿಕೊಂಡು ಬಂದಿರೋ ಯಶ್​ ಸಧ್ಯ ಮತ್ತೊಂದು ವಿಚಾರಕ್ಕೆ ರೆಕಾರ್ಡ್ ಬುಕ್ ಓಪನ್ ಮಾಡಿ ತನ್ನ ಹಸ್ತಾಕ್ಷರ ಗೀಚಿದ್ದಾರೆ. ಅದು ಹೀರೋ ಆಗಿ ಅಲ್ಲ ವಿಲನ್ ಆಗಿ... ರಾಮಾಯಣ.. ಭಾರತದ ಅತಿ ದೊಡ್ಡ ಸಿನಿಮಾ ಪ್ರಾಜೆಕ್ಟ್.. ಮೂರ್ನಾಲ್ಕು ಪಾರ್ಟ್ ಆಗಿ ಬರುತ್ತಿರೋ ರಾಮಾಯಣ ಸಿನಿಮಾದಲ್ಲಿ ಯಶ್ ರಾವಣ ರೋಲ್ ಮಾಡುತ್ತಿದ್ದಾರೆ. ರಾವಣ ಅಂದ್ರೆ ವಿಲನ್ ಅನ್ನೋ ಕಲ್ಪನೆ ಹಸಜ. ಈ ವಿಲನ್ ರೋಲ್ ಒಂದಕ್ಕೆ ಯಶ್​ 150 ಕೋಟಿಗೂ ಅಧಿಕ ಸಂಭಾವನೆ ಪಡೆದಿದ್ದಾರಂತೆ.ಗ ಯಶ್ ರಾಮಾಯಣದಲ್ಲಿ ವಿಲನ್ ಆಗಿ ಆರ್ಭಟಿಸಲಿದ್ದಾರೆ. ರಣ್​ಬೀರ್ ಕಪೂರ್ ರಾಮ, ಸಾಯಿ ಪಲ್ಲವಿ ಸೀತಾ ದೇವಿಯ ರೋಲ್ ಮಾಡುತ್ತಿದ್ದಾರೆ. 1000 ಕೋಟಿ ಬಜೆಟ್​ನಲ್ಲಿ ಸಿದ್ಧವಾಗುತ್ತಿರೋ ರಾಮಾಯಣಕ್ಕೆ  ನಿತೀಶ್ ತಿವಾರಿ ನಿರ್ದೇಶನ ಮಾಡುತ್ತಿದ್ದಾರೆ.

ಇತ್ತೀಚಿಗೆ ಡಿವೋರ್ಸ್ ಆಗಿದ್ದು, ಗಂಡ ಸತ್ತರೂ ಹೆಣ್ಣು ಒಂಟಿನೇ: ಜಾನವಿ ಹೇಳಿಕೆ ವೈರಲ್

02:16ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
05:19ದರ್ಶನ್ ಕಷ್ಟಕ್ಕೆ ಕಾರಣ ಅದೇನಾ..? 'ಡೆವಿಲ್' ನೆಗೆಟಿವ್ ಟೈಟಲ್ ಸುದ್ದಿಗೆ ಬಿಗ್ ಟ್ವಿಸ್ಟ್; ಸೀಕ್ರೆಟ್ ಹೊರಬಂತು!
02:55ನಿಜವಾಗಿಯೂ ಬಿಗ್ ಬಾಸ್ ಒಳಗೆ ಏನ್ ನಡಿತಾ ಇದೆ? ಜಾಹ್ನವಿ ಹೇಳಿದ ದೊಡ್ಮನೆ ಸತ್ಯ ಕಥೆ ನೋಡಿ..!
04:11'ನಾನ್ ಬರ್ತಿದ್ದೀನಿ ಚಿನ್ನಾ'.. ದರ್ಶನ್ ವಾಯ್ಸ್ ಕೇಳಿ ಕುಣಿದು ಕುಪ್ಪಳಿಸುತ್ತಿರೋ ಫ್ಯಾನ್ಸ್; ಏನಾಗ್ತಿದೆ ಈಗ?
02:58ವೈರಲ್ ಆಯ್ತು ಜೂನಿಯರ್ ದರ್ಶನ್ ಡ್ಯಾನ್ಸ್ ಧಮಾಕಾ! ಅಪ್ಪನ ಹಾಡಿಗೆ ನರ್ತಿಸಿದ ವಿನೀಶ್ ದರ್ಶನ್
05:37ಐದೇ ವಾರಕ್ಕೆ ಔಟ್ ಆದ ರಿಷಾ ಗೌಡ; ಬಿಗ್​ಬಾಸ್ ಟ್ರೋಫಿ ಗೊಲ್ಲೋರ ಸೀಕ್ರೆಟ್ ಹೇಳಿದ ನಟಿ!
03:15ಕಾಂತಾರ ನಂತರ ಮತ್ತೆ ತೆರೆ ಮೇಲೆ ಕೊರಗಜ್ಜನ ಖದರ್: ಬಾಲಿವುಡ್ ನಟನ ದೈವ ಸಿನಿಮಾ ಹೇಗಿರುತ್ತೆ?
04:05ಸ್ಯಾಂಡಲ್‌ವುಡ್‌ನಲ್ಲಿ ಹೊಸ ಬಿರುಗಾಳಿ, ಸಿನಿ ಭಕ್ತ ಗಣದ ಮನ ಗೆದ್ದ ಮಾರುತ, ರಾಧೇಯ!
02:23Devil Movie Release: ದರ್ಶನ್‌ ತೂಗುದೀಪರನ್ನು ಗೆಲ್ಲಿಸಲು ಪಣತೊಟ್ಟ ಅಭಿಮಾನಿಗಳು
05:26ಮರ್ಯಾದೆ ಪ್ರಶ್ನೆ..? ಅಶ್ವಿನಿ ‘ಬಿಗ್’​ಡ್ರಾಮಾ: ಕಣ್ಣೀರಿಟ್ಟು ಮನೆಯಿಂದ ಹೊರಟುನಿಂತ ಅಶ್ವಿನಿ..!
Read more