ಮತ್ತೆ ಕನ್ನಡಕ್ಕೆ ಬರುತ್ತಾರಾ ಟಾಲಿವುಡ್ ಮಿಲ್ಕಿ ಬ್ಯೂಟಿ: 'ಸಂಜು ವೆಡ್ಸ್ ಗೀತಾ 2' ಚಿತ್ರದಲ್ಲಿ ತಮನ್ನಾ ಭಾಟಿಯಾ ?

ಮತ್ತೆ ಕನ್ನಡಕ್ಕೆ ಬರುತ್ತಾರಾ ಟಾಲಿವುಡ್ ಮಿಲ್ಕಿ ಬ್ಯೂಟಿ: 'ಸಂಜು ವೆಡ್ಸ್ ಗೀತಾ 2' ಚಿತ್ರದಲ್ಲಿ ತಮನ್ನಾ ಭಾಟಿಯಾ ?

Published : Jul 30, 2023, 01:31 PM IST

ಮತ್ತೆ ಕನ್ನಡಕ್ಕೆ ಬರ್ತಾರಾ ಟಾಲಿವುಡ್ ಬಳುಕೋ ಬಳ್ಳಿ.?
ನಾಗಶೇಖರ್ ನಿರ್ದೇಶನದಲ್ಲಿ 'ಸಂಜು ವೆಡ್ಸ್ ಗೀತಾ2'
ಸ್ಯಾಂಡಲ್ವುಡ್ನಲ್ಲಿದ್ದಾರೆ ತಮನ್ನಾ ಡಾನ್ಸ್ ಪ್ರೀಯರು.!

ಸ್ಯಾಂಡಲ್‌ವುಡ್‌ನಲ್ಲಿ ಸದ್ಯ ಸಂಜು ವೆಡ್ಸ್ ಗೀತಾ-2 (Sanju Weds Geeta 2) ಸದ್ದು ಜೋರಾಗಿದೆ. ಪದ್ಮಾವತಿ ಕ್ವೀನ್ ರಮ್ಯಾ (Ramya) ಪ್ಲೇಸ್‌ಗೆ ರಚಿತಾ ರಾಮ್ ಎಂಟ್ರಿ ಆಗಿದೆ ಅನ್ನೋ ಸುದ್ದಿ ಎಲ್ಲೆಡೆ ಹಲ್‌ಚಲ್ ಎಬ್ಬಿಸಿದೆ. ಸಿನಿಮಾ ಪ್ರೇಮಿಗಳು ರಮ್ಯಾ ಮಾಡಿದ್ದ ಗೀತಾ ಪಾತ್ರವನ್ನ ರಚಿತಾ ರಾಮ್ (Rachita ram) ರೂಪದಲ್ಲಿ ಕಲ್ಪಿಸಿಕೊಳ್ತಿದ್ದಾರೆ. ಇವರ ಈ ಒಂದು ಕಲ್ಪನೆಗೆ ಡೈರೆಕ್ಟರ್ ನಾಗಶೇಖರ್ ಒಂದು ಅದ್ಭುತ ಪ್ಲಾನ್ ಮಾಡಿ  ಪೆನ್ಸಿಲ್‌ನಿಂದಲೇ ರಚಿತಾ ರಾಮ್ ಪಾತ್ರವನ್ನ ಡಿಸೈನ್ ಮಾಡ್ಬಿಟ್ಟಿದ್ದಾರೆ. ಆದ್ರೆ ಈಗ ಮತ್ತೊಂದ ಎಕ್ಸೈಟಿಂಗ್ ಸುದ್ದಿ ಸಂಜು ವೆಡ್ಸ್ ಗೀತಾ ಬಳಗದಿಂದ ಹೊರ ಬಂದಿದೆ. ಡೈರೆಕ್ಟರ್ ನಾಗೇಶಖರ್ ಸಂಜು ವೆಡ್ಸ್ ಗೀತಾ 2 ಸಿನಿಮಾಕ್ಕಾಗಿ ದೊಡ್ಡ ಕನಸೇ ಕಂಡಿದ್ದಾರೆ. ಹಾಗೆ ಕಂಡ ಕನಸಿನಲ್ಲಿ ಈಗ ಟಾಲಿವುಡ್ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ(Tamanna Bhatia) ಕೂಡ ಇದ್ದಾರೆ. ಸಂಜು ವೆಡ್ಸ್ ಗೀತಾ2 ಸಿನಿಮಾಗಾಗಿ ತೆಲುಗಿನ ಹಾಟಿ ತಮನ್ನಾರನ್ನ ಕರೆಸೋ ಯೋಜನೆ ಹಾಕಿದ್ದು, ತಮನ್ನಾಗೆ ಈಗಾಗ್ಲೆ ಅಪ್ರೋಚ್ ಹೋಗಿದೆ. ಹಾಗಂತಾ ತಮನ್ನಾ ಕನ್ನಡಕ್ಕೇನು ಹೊರಬರೇನಲ್ಲ. ಕೆಜಿಎಫ್ ರಾಕಿ ಜೊತೆ ಜೋಕೆ ನಾನು ಬಳ್ಳಿಯ ಮಿಂಚು ಅಂತ ಮಿಂಚು ಹರಿಸಿದ್ರು. ಈಗ ಸಂಜು ವೆಡ್ಸ್ ಗೀತಾ೨ನಲ್ಲೂ ತಮನ್ನಾ ಹೆಸರು ಓಡುತ್ತಿದ್ದು, ಮಿಲ್ಕಿ ಬ್ಯೂಟಿ ಮತ್ತೆ  ಕನ್ನಡದಲ್ಲಿ ಕಮಾಲ್ ಮಾಡ್ತಾರಾ ಅನ್ನೋ ಕುತೂಹಲ ಹೆಚ್ಚಾಗಿದೆ. 

ಇದನ್ನೂ ವೀಕ್ಷಿಸಿ:  ಅವನ ಸಾವಿಗೆ ಕಾರಣ, ಇನ್ನೊಬ್ಬನ ಲವ್ ಕಹಾನಿ: ಇದು ಟ್ರೈಯಾಂಗುಲರ್ ಲವ್ ಸ್ಟೋರಿ..!

02:59ಜಯಪ್ರಕಾಶ್ ಶೆಟ್ಟಿ ನಟನೆ, ಕನ್ನಡ-ತುಳು ಭಾಷೆಯ 'ಬನ' ರಿಲೀಸ್ ಡೇಟ್ ಅನೌನ್ಸ್!
02:24ನೆಪೋಟಿಸಂ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು..?!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
Read more