ದೀಪಕ್ ಅರಸ್ ನಿರ್ದೇಶನದ ಶುಗರ್ ಫ್ಯಾಕ್ಟರಿ: ಡಾರ್ಲಿಂಗ್ ಕೃಷ್ಣ-ಸೋನಲ್ ಭರ್ಜರಿ ರೊಮ್ಯಾನ್ಸ್!

ದೀಪಕ್ ಅರಸ್ ನಿರ್ದೇಶನದ ಶುಗರ್ ಫ್ಯಾಕ್ಟರಿ: ಡಾರ್ಲಿಂಗ್ ಕೃಷ್ಣ-ಸೋನಲ್ ಭರ್ಜರಿ ರೊಮ್ಯಾನ್ಸ್!

Published : Oct 14, 2023, 09:58 AM IST

ಜಯಂತ್ ಕಾಯ್ಕಿಣಿ ಸಾಹಿತ್ಯ, ಕಬೀರ್ ರಫಿ ಮ್ಯೂಸಿಕ್!
ಮತ್ತೊಂದು ಸಕ್ಸಸ್ ಫುಲ್ ಸಿನಿಮಾ ಆಗುತ್ತಾ ಶುಗರ್ ಫ್ಯಾಕ್ಟರಿ
ಶುಗರ್ ಫ್ಯಾಕ್ಟರಿ ರೊಮ್ಯಾಂಟಿಕ್ ಸಾಂಗ್ ಈಗ ರಿಲೀಸ್ 

ಡಾರ್ಲಿಂಗ್ ಕೃಷ್ಣ ಸಿನಿ ಪ್ರೇಕ್ಷಕರಿಗೆ ಈಗ ಶುಗರ್ ಇದ್ದಂತೆ. ಶುಗರ್ ಇದ್ದಲ್ಲಿ ಇರುವೆಗಳು ಹೇಗೆ ಮುತ್ತಿಕೊಳ್ತಾವೋ ಹಾಗೆ ಸಿನಿ ಪ್ರೇಕ್ಷಕರು ಡಾರ್ಲಿಂಗ್ ಕೃಷ್ಣನ(Darling Krishna) ಸಿನಿಮಾಗಳನ್ನ ಮುಗಿ ಬಿದ್ದು ನೋಡ್ತಾರೆ. ಇದೀಗ ಕೃಷ್ಣನ ಕಡೆಯಿಂದ ಭರ್ಜರಿ ಎಂಟರ್‌ಟೈನ್‌ಮೆಂಟ್‌ ಕೊಡೋಕೆ ಮತ್ತೊಂದು ಸಿನಿಮಾ ರೆಡಿಯಾಗಿದೆ. ಅದೇ ಶುಗರ್ ಫ್ಯಾಕ್ಟರಿ(Sugar Factory). ಈ ಸಿನಿಮಾದ ರೊಮ್ಯಾಂಟಿಕ್ ಸಾಂಗ್(Romatic song) ಈಗ ರಿಲೀಸ್ ಆಗಿದೆ. ಜಯಂತ್ ಕಾಯ್ಕಿಣಿ ಬರೆದ ಈ ಹಾಡಿನಲ್ಲಿ ಸೋನಲ್ ಮಂಥೋರಾ ರೊಮ್ಯಾನ್ಸ್ ಮಾಡಿದ್ದು, ಶುಗರ್ ಫ್ಯಾಕ್ಟರಿಗೆ ದೀಪಕ್ ಅರಸ್ ನಿರ್ದೇಶನ, ಆರ್ ಗಿರೀಶ್ ನಿರ್ಮಾಣ ಇದೆ.

ಇದನ್ನೂ ವೀಕ್ಷಿಸಿ:  ಟಾಲಿವುಡ್‌ನಲ್ಲಿ ಜೋರಾಯ್ತು 'ಕಣ್ಣಪ್ಪ'ನ ಸೌಂಡ್‌: ತೆಲುಗಿನಲ್ಲಿ ಶಿವನ ಪಾತ್ರ ಮಾಡ್ತಾರಾ ಕರುನಾಡ ಶಿವು ?

04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
22:40ಗೆಳತಿ ಮನೆಯಲ್ಲಿ Vaishak​​ ನೇಣಿಗೆ ಶರಣಾಗಿದ್ದೇಕೆ ? ದುರಂತದ ಆ ರಾತ್ರಿ ಕೃಷಿ ತಾಪಂಡ ಮನೆಯಲ್ಲಿ ನಡೆದಿದ್ದೇನು?
06:59ಜಿಮ್ ಮಾಡ್ತಿದ್ದ ದರ್ಶನ್ 'ಯೋಗ' ಮಾಡುವಂತಾಗಿದ್ದು ಹೀಗೆ.. ಅವರು ಹೇಳಿಲ್ಲಾ ಅಂದ್ರೆ ಇವರು ಮಾಡ್ತಿರ್ಲಿಲ್ಲ!?
Read more