ಮ್ಯಾಕ್ಸ್ ಚಿತ್ರದ ಬಿಗ್ ಅಪ್‌ಡೇಟ್ ಕೊಟ್ಟ ಬಾದ್ ಷಾ ಟೀಂ..! ಮಹಾಬಲಿಪುರಂನಲ್ಲಿ ಸಿನಿಮಾದ ಆಕ್ಷನ್ ದೃಶ್ಯ ಶೂಟಿಂಗ್..!

ಮ್ಯಾಕ್ಸ್ ಚಿತ್ರದ ಬಿಗ್ ಅಪ್‌ಡೇಟ್ ಕೊಟ್ಟ ಬಾದ್ ಷಾ ಟೀಂ..! ಮಹಾಬಲಿಪುರಂನಲ್ಲಿ ಸಿನಿಮಾದ ಆಕ್ಷನ್ ದೃಶ್ಯ ಶೂಟಿಂಗ್..!

Published : Apr 22, 2024, 11:36 AM ISTUpdated : Apr 22, 2024, 11:37 AM IST

ಒಂದ್ ವರ್ಷಕ್ಕೆ ಎರಡು ಒಂದು ಸಿನಮಾ ಸಿನಿಮಾ ಮಾಡುತ್ತಿದ್ದ ಕನ್ನಡದ ಬಾದ್ ಷಾ ಕಿಚ್ಚ ಸುದೀಪ್ ವಿಕ್ರಾಂತ್ ರೋಣ ಸಿನಿಮಾ ಆದ್ಮೇಲೆ ಅದ್ಯಾಕೋ ಸ್ಲೋ ಆಗಿದ್ದಾರೆ. ವಿಕ್ರಾಂತ್ ರೋಣ ಸಿನಿಮಾ ರಿಲೀಸ್ ಆಗಿ ಎರಡು ವರ್ಷ ಆಗಿದೆ. ಆದ್ರೆ ಸುದೀಪ್ ಮಾತ್ರ ಇನ್ನೂ ತನ್ನ ಮ್ಯಾಕ್ಸ್ ಸಿನಿಮಾ ಶೂಟಿಂಗ್ನಲ್ಲೇ ಬ್ಯುಸಿಯಾಗಿದ್ದಾರೆ.

 

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮ್ಯಾಕ್ಸ್ ನ( Max movie) ಭರ್ಜರಿ ಆ್ಯಕ್ಷನ್ ದೃಶ್ಯದ ಚಿತ್ರೀಕರಣ ಮಾಡುತ್ತಿದ್ದಾರೆ. ತಮಿಳುನಾಡಿನ ಮಹಾಬಲಿಪುರಂನಲ್ಲಿ ಕಳೆದ 10 ದಿನದಿಂದ ಸಿನಿಮಾದ ಫೈಟ್ ಸೀನ್ ಶೂಟಿಂಗ್(Shooting) ನಡೆಯುತ್ತಿದೆ. ಮೊನ್ನೆ ದ್ವಾರಕೀಶ್ ನಿಧನ ಆದಾಗ ಸುದ್ದಿ ತಿಳಿದ ಕಿಚ್ಚ ಶೂಟಿಂಗ್ ನಿಲ್ಲಿಸಿ ಚನ್ನೈನಿಂದ ಬಂದಿದ್ರು. ದ್ವಾರಕೀಶ್ ಅಂತಿಮ ದರ್ಶನ ಪಡೆದು ನೇರವಾಗಿ ಮಹಾಬಲಿ ಪುರಂಗೆ ಹೋಗಿದ್ದಾರೆ. ಇನ್ನು 10 ದಿನ ಶೂಟಿಂಗ್ ಮಾಡಿದ್ರೆ ಮ್ಯಾಕ್ಸ್ ಚಿತ್ರೀಕರಣಕ್ಕೆ ಕುಂಬಳಕಾಯಿ ಪಡೆಯಲಿದ್ದಾರೆ ಸುದೀಪ್(Sudeep). ಮ್ಯಾಕ್ಸ್ ಬಗ್ಗೆ ಒಂದು ಫಸ್ಟ್ ಲುಕ್ ಹಾಗೂ ಎರಡು ಟೀಸರ್ ಬಿಟ್ಟರೇ ಮತ್ತಿನ್ನೇನು ಅಪ್ಡೇಟ್ ಬಂದಿಲ್ಲ. ತುಂಬಾ ಸೀಕ್ರೆಟ್ ಆಗಿ ಸಿನಿಮಾದ ಶೂಟಿಂಗ್ ಮಾಡಲಾಗ್ತಿದೆ. ಚಿತ್ರೀಕರಣದ ಸ್ಥಳಕ್ಕೆ ಯಾರಿಗೂ ಪ್ರವೇಶ ಇಲ್ವೇ ಇಲ್ಲ. ಶೂಟಿಂಗ್ನ ಫೋಟೋ-ವಿಡಿಯೋ ತೆಗೆಯೋ ಮಾತು ಇಲ್ಲ. ಎಲ್ಲದಕ್ಕೂ ಇಲ್ಲಿ ನಿರ್ಬಂಧ ಇದೆ. ಈ ಸಿನಿಮಾದ ಎಲ್ಲ ವಿಷಯಗಳನ್ನ ಥಿಯೇಟರ್‌ನಲ್ಲಿಯೇ ನೋಡ್ಬೇಕು. ಆ ಮಟ್ಟಿಗೆ ಮ್ಯಾಕ್ಸ್ ತಯಾರಾಗುತ್ತಿದೆ. ಎಲ್ಲವೂ ಸರ್ಪ್ರೈಜ್ ಅನ್ನೋ ಮಟ್ಟಿಗೆ ಸಿನಿಮಾ ಇರುತ್ತಂತೆ. ದಿ ವೀ ಕ್ರಿಯೇಷನ್ಸ್ ಮೂಲಕ ಕಲೈಪುಲಿ ತಾನು ಅವರು ಬಂಡವಾಳ ಹೂಡುತ್ತಿರೋ ಮ್ಯಾಕ್ಸ್ಗೆ  ವಿಜಯ್ ಕಾರ್ತಿಕೇಯ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸಂಯುಕ್ತಾ ಹೊರನಾಡು, ಸುಕೃತಾ ವಾಗ್ಲೆ ನಟಿಸಿದ್ದಾರೆ. ವರಲಕ್ಷ್ಮಿ ಶರತ್ ಕುಮಾರ್ ಕೂಡ ಈ ಚಿತ್ರದಲ್ಲಿದ್ದಾರೆ. ಮ್ಯಾಕ್ಸ್ ಸಿನಿಮಾದ ಶೂಟಿಂಗ್ ಮುಗಿತಾ ಬಂದಿದೆ. ಇನ್ನೇನು ಎಲ್ಲ ಮುಗಿಸಿಕೊಂಡು ಜೂನ್ ಇಲ್ವೇ .

ಇದನ್ನೂ ವೀಕ್ಷಿಸಿ: Ramayana Movie: ಬಿಟೌನ್ ರಾಮಾಯಣದ ಬಗ್ಗೆ ಸಿಕ್ತು ಮತ್ತೊಂದು ಬಿಗ್ ನ್ಯೂಸ್..! ಹೀರೋ ರಣ್ಬೀರ್ ಅಲ್ಲವೇ ಅಲ್ಲ, ಮತ್ಯಾರು ?

04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?
03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
05:51ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಕಾಮೆಂಟ್: ಇಬ್ಬರ ಅರೆಸ್ಟ್, ಫ್ಯಾನ್ಸ್ ವಾರ್‌ಗೆ ಬ್ರೇಕ್
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
04:23'ತ್ರಿಮೂರ್ತಿ'ಗಳ ಹಾಲಿವುಡ್‌ ರೇಂಜ್ ಮೇಕಿಂಗ್ '45' ಸಿನಿಮಾ ಟ್ರೈಲರ್ ನೋಡಿದವ್ರು ಏನಂತಿದಾರೆ?!
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
04:38Video: ನಟಿ ರಮ್ಯಾಗೆ ಸಂದರ್ಶನದಲ್ಲೇ ತಿರುಗೇಟು ಕೊಟ್ಟ Actor Darshan Wife Vijayalakshmi
04:51ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
Read more