ಒಂದ್ ಕಥೆ ಹೇಳ್ಲಾ ಸಿನಿಮಾದಲ್ಲಿ ಕಾಡುವ ಆ ’ಎನರ್ಜಿ’ ಯಾವುದು?

Mar 11, 2019, 11:07 AM IST

ಹಾರರ್ ಆ್ಯಂಥಾಲಜಿಯ ‘ಒಂದ್ ಕತೆ ಹೇಳ್ಲಾ ’ಚಿತ್ರ ಚಂದನವನದಲ್ಲಿ ಬಿಡುಗಡೆ ಆಗಿ ಸಖತ್ ಸದ್ದು ಮಾಡುತ್ತಿದೆ. ಎಲ್ಲಾ ಕಡೆಗಳಲ್ಲೂ ಒಳ್ಳೆಯ ಪ್ರತಿಕ್ರಿಯೆ ಗಿಟ್ಟಿಸಿಕೊಂಡಿದೆ. ಚಿತ್ರ ನೋಡಿದವರು ಇದೊಂದು ವಿಭಿನ್ನ ಪ್ರಯೋಗ ಅಂತಲೇ ಮಾತನಾಡುತ್ತಿದ್ದಾರೆ. ಈ ಚಿತ್ರದಲ್ಲಿ ನಟಿಸಿದವರಿಗೆ ಎನರ್ಜಿಯೊಂದು ಕಾಡುತ್ತಿದೆಯಂತೆ. ಏನದು ಎನರ್ಜಿ? ಈ ಚಿತ್ರದ ವಿಶೇಷತೆಯೇನು? ಇಲ್ಲಿದೆ ನೋಡಿ.