ಯಾವಾಗ ಶುರುವಾಗುತ್ತೆ ಶಿವಣ್ಣ- ಸೂರಿ ಟಗರು 2 ಚಿತ್ರ?

Oct 11, 2021, 4:50 PM IST

ನಿರ್ದೇಶಕ ಸೂರಿ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ ಅಂದ್ರೆ ಅದು ಪಕ್ಕಾ ಮಾಸ್ ಸಿನಿಮಾ ಆಗಿರುತ್ತದೆ. ಈಗ ಮೂರನೇ ಬಾರಿ ಶಿವಣ್ಣನಿಗೆ ಆ್ಯಕ್ಷನ್ ಕಟ್ ಹೇಳುವುದಕ್ಕೆ ಸೂರಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಟಗರು ಹಿಟ್ ನಂತರ ಅದರ ಸೀಕ್ವೆಲ್ ಭಾಗ 2 ಶುರುವಾಗಲಿದೆ ಎಂಬ ಮಾತುಗಳೂ ಕೇಳಿ ಬರುತ್ತಿವೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment