'ನಮೋ ಭೂತಾತ್ಮ 2'ಗೆ ಸ್ಯಾಂಡಲ್‌ವುಡ್‌ ನಟರ ಸಾಥ್‌: ಸಿನಿಮಾ ಬಗ್ಗೆ ಸೆಲೆಬ್ರೆಟಿಗಳು ಹೇಳಿದ್ದೇನು ?

'ನಮೋ ಭೂತಾತ್ಮ 2'ಗೆ ಸ್ಯಾಂಡಲ್‌ವುಡ್‌ ನಟರ ಸಾಥ್‌: ಸಿನಿಮಾ ಬಗ್ಗೆ ಸೆಲೆಬ್ರೆಟಿಗಳು ಹೇಳಿದ್ದೇನು ?

Published : Aug 05, 2023, 09:17 AM IST

ಮುರಳಿ ಮಾಸ್ಟರ್‌ ನಿರ್ದೇಶನದ ನಮೋ ಭೂತಾತ್ಮ 2 ಸಿನಿಮಾ ಥಿಯೇಟರ್‌ನಲ್ಲಿ ಕಮಾಲ್‌ ಮಾಡಲು ಶುರುವಾಗಿದೆ.
 

ಸ್ಯಾಂಡಲ್‌ವುಡ್ ಬೆಳ್ಳಿತೆರೆ ಮೇಲೆ ಕಾಮಿಡಿ ಕಿಂಗ್ ಕೋಮಲ್(Komal) ಕಮಾಲ್ ಮಾಡಿ ನಾಲ್ಕು ವರ್ಷ ಕಳೆದಿದೆ. ಕೆಂಪೇಗೌಡ 2 ಕೋಮಲ್ ನಟನೆಯ ಕೊನೆ ಸಿನಿಮಾವಾಗಿತ್ತು. ಇದೀಗ ಕೋಮಲ್‌ ನಟನೆಯ ನಮೋ ಭೂತಾತ್ಮ2 ಸಿನಿಮಾ (Namo Bhootatma 2) ಶುಕ್ರವಾರ ಬಿಡುಗಡೆಯಾಗಿದ್ದು, ಇದರ ಬಗ್ಗೆ ಸಿನಿ ಪ್ರೇಕ್ಷಕರಿಂದ ಉತ್ತಮ ಸ್ಪಂದನೆ ದೊರಕಿದೆ. ಈ ಸಿನಿಮಾ ಬಗ್ಗೆ ಸಿನಿ ದುನಿಯಾದ ಸೆಲೆಬ್ರೆಟಿಗಳು ಸಹ ಮಾತನಾಡಿದ್ದರು. ಈ ಬಗ್ಗೆ ನಟ ಪ್ರಜ್ವಲ್‌ ದೇವರಾಜ್(prajwal devaraj) ಮಾತನಾಡಿ, ಹಾರರ್‌ ಸಿನಿಮಾದಲ್ಲೂ ನಗಬಹುದು ಎಂಬುದನ್ನು ಈ ಸಿನಿಮಾದಿಂದ ತಿಳಿಯಿತು ಎಂದು ಹೇಳಿದರು. ಇನ್ನೂ ನಟ ಕೋಮಲ್‌ ಮಾತನಾಡಿ, ಇದೊಂದು ಉತ್ತಮ ಮನರಂಜೆ, ಹಾರರ್‌ ಸಿನಿಮಾವಾಗಿದೆ ಎಂದರು. ಈ ಸಿನಿಮಾಗೆ ವಿನೋದ್‌ ಪ್ರಭಾಕರ್ ಕೂಡ ಶುಭಹಾರೈಸಿದರು.  

ಇದನ್ನೂ ವೀಕ್ಷಿಸಿ:  ನಕ್ಕು ನಗಿಸಿದ ನಮೋ ಭೂತಾತ್ಮ 2 : ಸಿನಿಮಾ ಹೆದರಿಸುತ್ತೆ..ನಗಿಸುತ್ತೆ ಎಂದ ಜನ

02:59ಜಯಪ್ರಕಾಶ್ ಶೆಟ್ಟಿ ನಟನೆ, ಕನ್ನಡ-ತುಳು ಭಾಷೆಯ 'ಬನ' ರಿಲೀಸ್ ಡೇಟ್ ಅನೌನ್ಸ್!
02:24ನೆಪೋಟಿಸಂ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು..?!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
Read more