ರಶ್ಮಿಕಾ ಉಂಗುರ ಹಾಗೂ ನೆಚ್ಚಿನ ಕನ್ನಡದ ಸಿನಿಮಾ ಬಗ್ಗೆ ಪ್ರಶ್ನಿಸಿದ ಅಭಿಮಾನಿಗಳು!

Apr 29, 2021, 4:59 PM IST

ಕೆಲವು ತಿಂಗಳ ಹಿಂದೆ ನಟಿ ರಶ್ಮಿಕಾ ಮಂದಣ್ಣಗೆ ಫಾರ್‌ಎವರ್ ರಿಂಗ್ ಗಿಫ್ಟ್‌ ಬಂದಿತ್ತು. ಇದನ್ನು ನಟ ವಿಜಯ್ ದೇವರಕೊಂಡ ಕೊಟ್ಟಿದ್ದು ಎಂಬುದಾಗಿ ಚರ್ಚೆ ಶುರುವಾಗಿತ್ತು. ಆದರೀಗ ಅದನ್ನು ಕೊಟ್ಟ ವ್ಯಕ್ತಿ ಯಾರೆಂದು ರಿವೀಲ್ ಮಾಡಿದ್ದಾರೆ. ಜೊತೆಗೆ ರಶ್ಮಿಕಾ ನೆಚ್ಚಿನ ಐಪಿಎಲ್‌ ತಂಡ ಹಾಗೂ ಕನ್ನಡ ಸಿನಿಮಾ ಯಾವುದು ಎಂಬ ಪ್ರಶ್ನೆಗೆ ಉತ್ತರ ನೀಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment