ಬೆಟರ್‌ ಗಂಡ ಮಾತ್ರವಲ್ಲ ಬೆಸ್ಟ್ ಅಪ್ಪ ನೀನು: ರಾಧಿಕಾ ಪಂಡಿತ್

Jun 22, 2021, 4:28 PM IST

ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಲವ್‌ ಸ್ಟೋರಿ ಸಖತ್ ಪಾಪ್ಯುಲರ್ . ಒಟ್ಟಿಗೆ ಸಿನಿ ಜರ್ನಿ ಆರಂಭಿಸಿ, ಒಟ್ಟಿಗೇ ಯಶಸ್ಸು ಕಂಡಂತ ಜೋಡಿ ಇದು. ಇಬ್ಬರೂ ಮುದ್ದಾದ ಮಕ್ಕಳ ಜೊತೆ ಸಮಯ ಕಳೆಯುತ್ತಿದ್ದಾರೆ. ಫಾದರ್ಸ್ ಡೇ ಪ್ರಯುಕ್ತ ರಾಧಿಕಾ ಪತಿ ಬಗ್ಗೆ ಬರೆದ ಸಾಲುಗಳು ವೈರಲ್ ಆಗುತ್ತಿದೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment