ವಿವಾಹ ವಾರ್ಷಿಕೋತ್ಸವಕ್ಕೆ ನಿಖಿಲ್ ಪತ್ನಿಗೆ ಕೊಟ್ಟ ಗಿಫ್ಟ್‌ ಏನೆಂದು ರಿವೀಲ್!

Apr 19, 2021, 4:31 PM IST

ಸ್ಯಾಂಡಲ್‌ವುಡ್‌ ಯುವರಾಜ ನಿಖಿಲ್ ಕುಮಾರಸ್ವಾಮಿ ಏಪ್ರಿಲ್ 17ರಂದು ತಮ್ಮ ಮೊದಲ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡು. ನಿಖಿಲ್ ಪತ್ಮಿಗೆ ಕೊಟ್ಟ ಸರ್ಪ್ರೈಸ್‌ ಗಿಫ್ಟ್‌ ಬಗ್ಗೆ ಅಭಿಮಾನಿಗಳು ಕ್ಯೂರಿಯಾಸಿಟಿ ಹೆಚ್ಚಾಗಿದೆ. ಏನದು ಗಿಫ್ಟ್? ಈ ವಿಡಿಯೋ ನೋಡಿ...

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment