ಎಂದೂ ಕಂಡು ಕೇಳರಿಯದ ಬೆಲೆಗೆ ಕೆಜಿಎಫ್ 2 ರೈಟ್ಸ್ ಸೇಲ್!

Feb 23, 2021, 4:21 PM IST

ಕೆಜಿಎಫ್‌ ಚಾಪ್ಟರ್ 2, ನ್ಯಾಷನಲ್‌ ಸ್ಟಾರ್ ಯಶ್‌ ಅಭಿನಯದ ಸಿನಿಮಾ. ಚಿತ್ರತಂಡದಿಂದ ದೊಡ್ಡ ಸುದ್ದಿಯೊಂದು ಹೊರ ಬಂದಿದೆ. ಅದುವೇ ಕೆಜಿಎಫ್ ತೆಲುಗು ಹಕ್ಕು ಮಾರಾಟದ ಬಗ್ಗೆ. ತೆಲುಗು ವಿತರಣೆ ಹಕ್ಕು ಮೊತ್ತ ಎಷ್ಟು ಗೊತ್ತಾ?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment