ಸಂಜನಾ ಹುಟ್ಟುಹಬ್ಬಕ್ಕೆ ಜೈಲಿನಲ್ಲಿ ಸ್ಪೆಷಲ್ ಊಟ?

Oct 11, 2020, 4:30 PM IST

ಡ್ರಗ್ಸ್ ದಂಧೆಯಲ್ಲಿ ಸಿಲುಕಿಕೊಂಡಿರುವ ನಟಿ ಸಂಜನಾ ತಮ್ಮ 31ನೇ ಹುಟ್ಟುಹಬ್ಬವನ್ನು ಪರಪ್ಪನ ಅಗ್ರಹಾರದಲ್ಲಿ ಆಚರಿಸಿಕೊಳ್ಳುತ್ತಿದ್ದಾರೆ. ಹುಟ್ಟುಹಬ್ಬದ ಪ್ರಯುಕ್ತ  ಸಂಜನಾಗೆ ಜೈಲು ಸಿಬ್ಬಂದಿ ಕೊಟ್ಟ ಆಹಾರ ಸೇವಿಸಿದ್ದಾರೆ. ಏನದು ಸ್ಪೆಷಲ್ ಆಹಾರ? ಇಲ್ಲಿದೆ ನೋಡಿ

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment