ಕೀಮೋಥೆರಪಿ ನಂತರ ಸಂಜಯ್ ದತ್ ಮಾಡಿಕೊಂಡ ವಿಚಿತ್ರ ಲುಕ್‌?

Oct 16, 2020, 4:55 PM IST

ಮತ್ತೊಮ್ಮೆ ಕೆಜಿಎಫ್‌ ಅಖಾಡಕ್ಕೆ ಎಂಟ್ರಿ ಕೊಡುತ್ತಿರುವ ಬಾಲಿವುಡ್ ನಟ ಸಂಜಯ್ ದತ್ ಹೊಸ ಲುಕ್‌ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಕ್ಯಾನ್ಸರ್‌ನಿಂದ ಬಳಲುತ್ತಿರುವ ಸಂಜು ದಾದಾ, ಕೀಮೋಥೆರಪಿ ನಂತರ ತುಂಬಾನೇ ಸಣ್ಣಗಾಗಿದ್ದಾರೆ. ಅವರನ್ನು ನೋಡಿ ನೆಟ್ಟಿಗರು ತುಂಬಾನೇ ಡಿಫರೆಂಟ್ ಆಗಿ ಕಾಣಿಸುತ್ತಿದ್ದೀರಾ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೊಡಲು ಕ್ಲಿಕಿಸಿ: Suvarna Entertainment