ರಾಜಮನೆತನದ ಕ್ವೀನ್ ಲುಕ್‌ನಲ್ಲಿ ನಿಖಿಲ್‌ ಕುಮಾರಸ್ವಾಮಿ 'ರೈಡರ್‌' ನಾಯಕಿ!

Oct 22, 2020, 3:40 PM IST

2021ರ ಬಹು ನಿರೀಕ್ಷಿ ಸಿನಿಮಾಗಳಲ್ಲಿ ಒಂದಾಗಿರುವ ನಿಖಿಲ್ ಕುಮಾರಸ್ವಾಮಿ 'ರೈಡರ್‌' ಚಿತ್ರವೂ ಒಂದು. ಪೋಸ್ಟರ್ ಲುಕ್ ಮೂಲಕ ಸದ್ದು ಮಾಡಿ ಸುದ್ದಿಯಲ್ಲಿರುವ ಈ ಚಿತ್ರದ ನಾಯಕಿ ಸಂಪದಾ ನವರಾತ್ರಿಯ ಪ್ರಯುಕ್ತ ರಾಜ ಮನೆತನದ ಕ್ವೀನ್‌ ಲುಕ್‌ನಲ್ಲಿ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಪಕ್ಕಾ ಮಂಡ್ಯ ಗೌಡ ಹುಡುಗಿ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment