ಐರಾ ಯಶ್ ಫೋಟೋಗೆ ಕಾಮೆಂಟ್‌ ಮಾಡಿದ ಚಿರು; ಮುಗ್ಧತೆಗೆ ಫ್ಯಾನ್ಸ್ ಫಿದಾ!

Jun 12, 2020, 4:24 PM IST

ಸ್ಯಾಂಡಲ್‌ವುಡ್‌ ದಿವಂಗತ ನಟ ಚಿರಂಜೀವಿ ಸರ್ಜಾ ಕಳೆದ ವರ್ಷ ನಟಿ ರಾಧಿಕಾ ಪಂಡಿತ್ ಇನ್‌ಸ್ಟಾಗ್ರಾಂ ಪೋಸ್ಟ್‌ವೊಂದಕ್ಕೆ ಕಾಮೆಂಟ್ ಮಾಡಿದ್ದಾರೆ.

ವರ್ಷದ ಹಿಂದೆ ರಾಧಿಕಾ ಪೋಟೋಗೆ ಚಿರು ಮಾಡಿದ್ದ ಕಮೆಂಟ್ ವೈರಲ್ ...

ಐರಾಳನ್ನು ಮುದ್ದಾಡುತ್ತಿರುವ ರಾಧಿಕಾ ಫೋಟೋಗೆ ಚಿರು ಮಾಡಿದ ಕಾಮೆಂಟ್ ಈಗ ವೈರಲ್ ಆಗಿದೆ. ಅಷ್ಟೇ ಅಲ್ಲದೆ ಚಿರುಗೆ ರಾಧಿಕಾ ಹೇಳಿರುವ ಮಾತು ಕೇಳಿದರೆ ಸತ್ಯ ಎಂದೆನಿಸುತ್ತದೆ....

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment