50 ಆದರೂ ರಮ್ಯಾ ಡಿಮ್ಯಾಂಡ್‌ ಕಮ್ಮಿಯಾಗಿಲ್ಲ; ಸಂಭಾವನೆ ಕೇಳಿ ಶಾಕ್ ಆಗಬೇಡಿ!

Oct 13, 2020, 4:15 PM IST

ಬಹುಭಾಷಾ ನಟಿ, ಬಾಹುಬಲಿ ಶಿವಗಾಮಿ  ನಟಿ ರಮ್ಯಾ ಕೃಷ್ಣ ಪಡೆಯುತ್ತಿರುವ ಸಂಭಾವನೆ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ. ಅರೇ 50 ಆದರೂ ಗ್ಲಾಮರ್ ಕಡಿಮೆಯಾಗಿಲ್ಲ ನಮ್ಮ ನಟಿಗೆ ಅಂದ್ಮೇಲೆ ಸಂಭಾವನೆ ಯಾಕೆ ಕಮ್ಮಿ ಆಗಬೇಕು? ಅಷ್ಟಕ್ಕೂ ರಮ್ಯಾ 10 ದಿನಕ್ಕೆ ಪಡೆಯುತ್ತಿರುವ ಸಂಭಾವನೆ ಎಷ್ಟು ಅಂತ ಗೊತ್ತಾದ್ರೇ ಶಾಕ್ ಆಗ್ತೀರಾ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ:Suvarna Entertainment