ಪಾರ್ಲಿಮೆಂಟಲ್ಲಿ ರಮೀಕಾ ಸೇನ್; ಕೆಜಿಎಫ್‌ ತೂಕ ಹೆಚ್ಚಿಸಿದ ಪಾತ್ರಧಾರಿ!

Oct 28, 2020, 4:07 PM IST

ಬಾಲಿವುಡ್‌ ಬ್ಯೂಟಿ ರವೀನಾ ಟಂಡನ್‌ ಕೆಜಿಎಫ್‌ ಚಾಪ್ಟರ್ 2 ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಹೊರ ಬಂದಾಗಿನಿಂದಲ್ಲೂ ಪಾತ್ರ ಹೇಗಿರುತ್ತದೆ ಎಂಬ ಕುತೂಹಲ ವೀಕ್ಷಕರಲ್ಲಿ ಹೆಚ್ಚಾಗಿತ್ತು. ರವೀನಾ 'ರಮಿಕಾ ಸೇನ್' ಪಾತ್ರದಲ್ಲಿ ಮನೋರಂಜಿಸಲಿದ್ದಾರೆ ಎಂದು ಮಾತ್ರ ಗೊತ್ತಿದ್ದ ಅಭಿಮಾನಿಗಳಿಗೆ ಈಗ ಆಕೆಯ ಗಾಂಭೀರ್ಯ ಲುಕ್ ನೋಡಿ ಶಾಕ್ ಆಗಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment