ಮನೆಯೊಳಗೆ ಹಾವು: ಆದರೂ ಹೆದರದ ಮೋಹಕ ನಟಿ ರಮ್ಯಾ!

Sep 7, 2021, 2:56 PM IST

ಸ್ಯಾಂಡಲ್‌ವುಡ್ ಮೋಹಕ ತಾರೆ ರಮ್ಯಾ ಡೆಲ್ಲಿಯಲ್ಲಿರುವ ಮನೆಯ ಅಂಗಳದಲ್ಲಿ ಹಾವು ಕಾಣಿಸಿಕೊಂಡಿದೆ. ಜೋರಾಗಿ ಬುಸು ಗುಡುತ್ತಿರುವ ಹಾವಿನ ವಿಡಿಯೋ ಸೆರೆ ಹಿಡಿದು, ಇದ್ಯಾವ ಹಾವು ಅಂತ ನನಗೆ ಯಾರಾದರೂ ಹೇಳಿ ಎಂದು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment